‘ಚಮ್ಮಕ್​ ಚಲ್ಲೋ…’ ಹಾಡಿಗೆ ಸೊಂಟ ಬಳುಕಿಸಿದ ಮಹಿಳೆಯರು; ಚಳಿಗಾಲದ ಚಳಿ ಹಾರಿಹೋಯ್ತು ಎಂದ ನೆಟ್ಟಿಜನ್ಸ್

ನವದೆಹಲಿ: “ಚಮ್ಮಕ್ ಚಲ್ಲೋ” ಹಾಡು ಇಂಟರ್ನೆಟ್‌ನಲ್ಲಿ ಯಾವಾಗಲೂ ಟ್ರೆಂಡಿಂಗ್​​​​ನಲ್ಲಿರುತ್ತದೆ. ಎಲ್ಲರೂ ಈ ಹಾಡಿನ ಡ್ಯಾನ್ಸ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಈ ಹಾಡಿನ ವಿಡಿಯೋ ಮತ್ತೆ ವೈರಲ್ ಆಗಿದೆ. ಇದರಲ್ಲಿ ಇಬ್ಬರು ಮಹಿಳೆಯರು ತಮ್ಮ ನೃತ್ಯದಿಂದ ಸಂಚಲನ ಮೂಡಿಸಿದ್ದಾರೆ. ಮಹಿಳೆಯರ ಡ್ಯಾನ್ಸ್ ನೋಡಿದವರೀಗ ಬೆರಗಾಗಿದ್ದಾರೆ. ಜೊತೆಗೆ ಅವರ ಸೌಂದರ್ಯ ಮತ್ತು ನೃತ್ಯವನ್ನು ನೋಡಿ ಕಾಮೆಂಟ್ ವಿಭಾಗದಲ್ಲಿ ಎಲ್ಲರೂ ಹೊಗಳಿದ್ದಾರೆ. ಬಾಲಿವುಡ್‌ನ “ಚಮ್ಮಕ್ ಚಲ್ಲೋ” ಹಾಡಿಗೆ ಇಬ್ಬರು ಮಹಿಳೆಯರು ಅದ್ಭುತವಾದ ನೃತ್ಯ ಮಾಡುತ್ತಿರುವುದು ವೈರಲ್ … Continue reading ‘ಚಮ್ಮಕ್​ ಚಲ್ಲೋ…’ ಹಾಡಿಗೆ ಸೊಂಟ ಬಳುಕಿಸಿದ ಮಹಿಳೆಯರು; ಚಳಿಗಾಲದ ಚಳಿ ಹಾರಿಹೋಯ್ತು ಎಂದ ನೆಟ್ಟಿಜನ್ಸ್