ಮಹಿಳೆಯರ ಡಿಜಿಟಲ್ ಹೆಜ್ಜೆಗುರುತು; ಆರ್ಥಿಕ ಸಬಲತೆಗೆ ಮುನ್ನುಡಿ

ಮಹಿಳೆಯ ಬದುಕು ನಾಲ್ಕು ಗೋಡೆಗಳ ನಡುವೆಯಷ್ಟೇ ಸೀಮಿತವಲ್ಲ. ಅತಿಯಾದ ಮಿತಿಗಳಿಂದ ಸ್ವತಂತ್ರರಾಗುವ ನಿಟ್ಟಿನಲ್ಲಿ ಹೆಜ್ಜೆ ಇರಿಸುತ್ತಿರುವ ಮಹಿಳೆಯರು ಇಂದು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸಬಲ ರಾಗುತ್ತಿದ್ದಾರೆ. ಜತೆಜತೆಗೆ ಡಿಜಿಟಲೀಕರಣದ ಕಡೆಗೆ ದಾಪುಗಾಲು ಹಾಕುತ್ತಿದ್ದಾರೆ. ಡಿಜಿಟಲೀಕರಣದ ವೇಗಕ್ಕೆ ಒಗ್ಗಿಕೊಂಡು ಮುನ್ನಡೆಯುವುದನ್ನೂ ಅರಿಯ ತೊಡಗಿದ್ದಾರೆ. ಡಿಜಿಟಲ್ ಜಗತ್ತಿನೊಳಗೆ ಮಹಿಳೆಯರ ಹೆಜ್ಜೆಗುರುತನ್ನು ಹುಡುಕುವ ಪ್ರಯತ್ನ ಇಲ್ಲಿದೆ. | ಮಧುರಾ ಎಲ್ ಭಟ್ಟ ಡಿಜಿಟಲ್ ಇಂಡಿಯಾ ಭಾರತದಲ್ಲಿ ಸರಿಸುಮಾರು 40 ಲಕ್ಷ ಉದ್ಯೋಗಗಳನ್ನು ಒದಗಿಸಿದೆ. ಈ ಪೈಕಿ ಶೇ.30 ಮಹಿಳೆಯರೇ ಎಂಬುದು ಖುಷಿಯ … Continue reading ಮಹಿಳೆಯರ ಡಿಜಿಟಲ್ ಹೆಜ್ಜೆಗುರುತು; ಆರ್ಥಿಕ ಸಬಲತೆಗೆ ಮುನ್ನುಡಿ