ಮಹಿಳೆಯರಿಗೂ ತೆರೆಯಲಿವೆ ಎನ್​ಡಿಎ ಬಾಗಿಲು: ಸುಪ್ರೀಂ ಕೋರ್ಟ್​ನಲ್ಲಿ ಕೇಂದ್ರ ಸರ್ಕಾರ

ನವದೆಹಲಿ: ಸೈನಿಕ ಶಾಲೆಗಳ ಬಾಗಿಲುಗಳನ್ನು ಹೆಣ್ಣುಮಕ್ಕಳಿಗೆ ತೆರೆದ ಬೆನ್ನಲ್ಲೇ, ಭಾರತದ ಸೇನಾ ಅಧಿಕಾರಿಗಳ ತರಬೇತಿ ಸಂಸ್ಥೆಯಾದ ನ್ಯಾಷನಲ್​ ಡಿಫೆನ್ಸ್​ ಅಕಾಡೆಮಿ(ಎನ್​ಡಿಎ) ಸೇರಲೂ ಇನ್ನು ಮುಂದೆ ಮಹಿಳೆಯರಿಗೆ ಅವಕಾಶ ನೀಡುವ ಮಹತ್ವದ ನಿರ್ಧಾರ ಹೊರಬಿದ್ದಿದೆ. ಈ ಐತಿಹಾಸಿಕ ನಿರ್ಧಾರವನ್ನು ಭಾರತ ಸರ್ಕಾರ ಮಂಗಳವಾರ ಸಂಜೆ ತೆಗೆದುಕೊಂಡಿರುವುದಾಗಿ ಅಡಿಷನಲ್ ಸಾಲಿಸಿಟರ್​ ಜನರಲ್(ಎಎಸ್​ಜಿ) ಐಶ್ವರ್ಯ ಭಾಟಿ ಇಂದು ಸುಪ್ರೀಂ ಕೋರ್ಟ್​ಗೆ ತಿಳಿಸಿದರು. ಎನ್​ಡಿಎ ದಾಖಲಾತಿಯಲ್ಲಿ ಲೈಂಗಿಕ ಸಮಾನತೆ ಕೋರಿ ಕುಶ್​ ಕಾಲ್ರ ಎಂಬುವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ, ಸರ್ಕಾರಿ ವಕೀಲರು … Continue reading ಮಹಿಳೆಯರಿಗೂ ತೆರೆಯಲಿವೆ ಎನ್​ಡಿಎ ಬಾಗಿಲು: ಸುಪ್ರೀಂ ಕೋರ್ಟ್​ನಲ್ಲಿ ಕೇಂದ್ರ ಸರ್ಕಾರ