ತನಗೆ ಮಕ್ಕಳಾಗಲಿಲ್ಲವೆಂದು ಬಾವನ ಮಗುವನ್ನು ಮಹಡಿಯಿಂದ ಕೆಳಗೆಸೆದ ಚಿಕ್ಕಮ್ಮ!

ಹೈದರಾಬಾದ್​: ಕೆಲವು ವಿಚಾರಗಳು ಮನುಷ್ಯನ ಮನಸ್ಥಿತಿಯನ್ನು ಎಷ್ಟರ ಮಟ್ಟಿಗೆ ಹಾಳು ಮಾಡುತ್ತದೆ ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆ. ಮಕ್ಕಳಾಗಿಲ್ಲ ಎಂದು ಕೊರಗುವ ಹೆಣ್ಣು ಮಕ್ಕಳ ಮನಸ್ಥಿತಿ ಎಂಥಹ ನೀಚ ಬುದ್ಧಿಗೆ ಇಳಿಯಬಹುದು ಎನ್ನುವುದಕ್ಕೆ ಇದೇ ಸಾಕ್ಷಿ. ಅದು ತೆಲಂಗಾಣದ ಹೈದರಾಬಾದ್​ನಲ್ಲಿದ್ದ ಕುಟುಂಬ. ಮೊಹಮ್ಮದ್ ಈತಶಾಮುದ್ದೀನ್ (32) ಮತ್ತು ಶುಜಾದ್ದೀನ್(27) ಹೆಸರಿನ ಅಣ್ಣ ತಮ್ಮ ಇಬ್ಬರೂ ಒಂದೇ ಕಟ್ಟಡದಲ್ಲಿ ಜೀವನ ನಡೆಸುತ್ತಿದ್ದರು. ಈತಶಾಮುದ್ದೀನ್​ಗೆ ಮದುವೆಯಾಗಿ ಮೂರು ವರ್ಷದ ಮಗುವಿತ್ತು. ಶುಜಾದ್ದೀನ್​ಗೆ ಒಂದು ವರ್ಷದ ಹಿಂದೆ ಐಶಾ(22) ಹೆಸರಿನ … Continue reading ತನಗೆ ಮಕ್ಕಳಾಗಲಿಲ್ಲವೆಂದು ಬಾವನ ಮಗುವನ್ನು ಮಹಡಿಯಿಂದ ಕೆಳಗೆಸೆದ ಚಿಕ್ಕಮ್ಮ!