ಹೇರ್​ ಸ್ಪ್ರೇ ಖಾಲಿಯೆಂದು ತಲೆಗೆ ಗೋರಿಲ್ಲಾ ಗ್ಲೂ ಹಚ್ಚಿಕೊಂಡ ಬೆಡಗಿ! ಮುಂದೇನಾಯ್ತು ನೀವೇ ನೋಡಿ..

ವಾಷಿಂಗ್ಟನ್​: ಕೂದಲು ಬಾಚಿಕೊಂಡ ಮೇಲೆ ಅದು ಹರಡದಿರಲಿ ಎಂದು ಹೇರ್​ ಸ್ಪ್ರೇ ಹಾಕುವುದು ಮಾಮೂಲು. ಆದರೆ ಈ ಮಹಿಳೆ ಮಾಡಿರುವ ಕೆಲಸ ನೋಡಿದರೆ ನಿಮಗೆ ನಗು ಬರುವುದು ಗ್ಯಾರಂಟಿ. ಹೇರ್​ ಸ್ಪ್ರೇ ಖಾಲಿಯಾಯಿತೆಂದು ತಲೆಗೆ ಗೋರಿಲ್ಲಾ ಗ್ಲೂ ಹಚ್ಚಿಕೊಂಡ ಯುವತಿಯ ಕಥೆ ಏನಾಯಿತು ಎನ್ನುವುದನ್ನು ನೀವೇ ನೋಡಿ. ಟೆಸ್ಸಿಕಾ ಬ್ರೌನ್​ ಹೆಸರಿನ ಮಹಿಳೆ ಇನ್​ಸ್ಟಾಗ್ರಾಂ ಇನ್​ಫ್ಲೂಯೆನ್ಸರ್​ ಜತೆಗೆ ಟಿಕ್​ಟಾಕ್​ ಸ್ಟಾರ್​. ಆಕೆಯ ಹೇರ್​ ಸ್ಪ್ರೇ ಇತ್ತೀಚೆಗೆ ಖಾಲಿ ಆಯಿತಂತೆ. ಅದಕ್ಕಾಗಿ ಆಕೆ ಗೋರಿಲ್ಲಾ ಗ್ಲೂ ಅನ್ನು ತಲೆಗೆ … Continue reading ಹೇರ್​ ಸ್ಪ್ರೇ ಖಾಲಿಯೆಂದು ತಲೆಗೆ ಗೋರಿಲ್ಲಾ ಗ್ಲೂ ಹಚ್ಚಿಕೊಂಡ ಬೆಡಗಿ! ಮುಂದೇನಾಯ್ತು ನೀವೇ ನೋಡಿ..