ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗುವ ಕೆಲಸ..! ತಿಂಗಳಿಗೆ ರೂ.3 ಲಕ್ಷ ರೂ. ಸಂಬಳ

ನವದೆಹಲಿ:  ಮಹಿಳೆಯೊಬ್ಬಳು ಸಾಕುಪ್ರಾಣಿಗಳನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಿ ಲಕ್ಷ ..  ಲಕ್ಷ ಹಣವನ್ನು ಗಳಿಸುತ್ತಾಳೆ. ಈ ಮಹಿಳೆಯ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದದೆ. ಜನರು ತಮ್ಮ ಸಾಕುನಾಯಿಗಳನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುವುದನ್ನು ನೀವು ಆಗಾಗ್ಗೆ ನೋಡುತ್ತೀರಿ. ತಮಗೆ ಸಾಧ್ಯವಾಗದೆ ಇದ್ದಾಗ  ಸಾಕು ನಾಯಿ ಕೆಲಸ ಮಾಡಲು ಬೇರೆಯವರನ್ನು ನೇಮಿಸಿಕೊಳ್ಳುತ್ತಾರೆ. ಹೀಗಾಗಿ ಮಹಿಳೆಯೊಬ್ಬರು ಡಾಗ್ ವಾಕಿಂಗ್ ಬ್ಯುಸಿನೆಸ್ ಆರಂಭಿಸಿದ್ದಾರೆ ಮತ್ತು ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಕೇವಲ ಮೂರು ತಿಂಗಳಲ್ಲಿ ಆಕೆಯ ಕಂಪನಿಯ ವಹಿವಾಟು ರೂ. … Continue reading ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗುವ ಕೆಲಸ..! ತಿಂಗಳಿಗೆ ರೂ.3 ಲಕ್ಷ ರೂ. ಸಂಬಳ