ಸಚಿನ್​ ನಿವೃತ್ತಿ ಬಳಿಕ ಐಪಿಎಲ್​ ನೋಡುವುದನ್ನೇ ನಿಲ್ಲಿಸಿದ್ದಾರೆ ಈ ಮಹಿಳಾ ಕ್ರಿಕೆಟರ್..!

ಬೆಂಗಳೂರು: ದಿಗ್ಗಜ ಸಚಿನ್​ ತೆಂಡುಲ್ಕರ್​, ಕೋಟ್ಯಂತರ ಕ್ರಿಕೆಟ್​ ಪ್ರೇಮಿಗಳ ಆರಾಧ್ಯ ದೈವ. 24 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚಿದ ಈ ಮುಂಬೈ ಆಟಗಾರ 2013ರ ನವೆಂಬರ್​ನಲ್ಲಿ ನಿವೃತ್ತಿ ಘೋಷಿಸಿದರು. ಅದೇ ವರ್ಷವೂ ಐಪಿಎಲ್​ಗೂ ಸಚಿನ್​ ನಿವೃತ್ತಿ ಹೇಳಿದ್ದರು. ಸಚಿನ್​ ಐಪಿಎಲ್​ಗೆ ನಿವೃತ್ತಿ ಹೇಳಿದ್ದೇ ತಡ ಇಲ್ಲೊಬ್ಬ ಆಟಗಾರ್ತಿ ಲೀಗ್​ ವೀಕ್ಷಿಸುವುದನ್ನೇ ನಿಲ್ಲಿಸಿದ್ದಾರಂತೆ. ಸಚಿನ್​ ಇದ್ದಾಗ ನೋಡುತ್ತಿದ್ದ ಐಪಿಎಲ್​ಗೂ ಈಗಿನ ಲೀಗ್​ಗೂ ವ್ಯತ್ಯಾಸವಿದೆ. ಹೀಗಾಗಿ ಹೆಚ್ಚಾಗಿ ಐಪಿಎಲ್​ ಫಾಲೋ ಮಾಡುವುದನ್ನು ಬಿಟ್ಟಿದ್ದೇನೆ ಎಂದು ಹೇಳುತ್ತಾರೆ ಭಾರತ ಮಹಿಳಾ … Continue reading ಸಚಿನ್​ ನಿವೃತ್ತಿ ಬಳಿಕ ಐಪಿಎಲ್​ ನೋಡುವುದನ್ನೇ ನಿಲ್ಲಿಸಿದ್ದಾರೆ ಈ ಮಹಿಳಾ ಕ್ರಿಕೆಟರ್..!