ಮದುವೆ ಹೆಸರಲ್ಲಿ ಆಭರಣ-ಹಣ ದೋಚುತ್ತಿದ್ದ ಮಹಿಳಾ ಪ್ರಧಾನ ಗ್ಯಾಂಗ್ ಪತ್ತೆ

ಪುಣೆ: ಮದುವೆ ವಯಸ್ಸು ಮೀರಿದ ಗಂಡಸರನ್ನು ಪತ್ತೆ ಹಚ್ಚಿ ಸುಳ್ಳು ಮದುವೆ ಆಟ ಆಡಿ ಆಭರಣ ಮತ್ತು ಹಣ ದೋಚುತ್ತಿದ್ದ ಮಹಿಳಾ ಪ್ರಧಾನ ಗ್ಯಾಂಗ್ ಒಂದನ್ನು ಪುಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧವಾಗಿ ಒಂಭತ್ತು ಮಹಿಳೆಯರು ಮತ್ತು ಇಬ್ಬರು ಗಂಡಸರನ್ನು ಬಂಧಿಸಲಾಗಿದೆ. ಇತ್ತೀಚೆಗೆ ಪುಣೆ ಗ್ರಾಮಾಂತರ ಜಿಲ್ಲಾ ಪೊಲೀಸರಿಗೆ ಮಾವಳ್ ನಿವಾಸಿ ಯುವಕನೊಬ್ಬ ತಾನು ವಾರದ ಹಿಂದೆ ಮದುವೆಯಾಗಬೇಕಿದ್ದ ಸೊನಾಲಿ ಜಾಧವ್ ತಮ್ಮ ಮನೆಯಿಂದ 2.4 ಲಕ್ಷ ರೂಪಾಯಿ ಹಣ ಕದ್ದು ಓಡಿಹೋಗಿರುವುದಾಗಿ ದೂರು ಸಲ್ಲಿಸಿದ. … Continue reading ಮದುವೆ ಹೆಸರಲ್ಲಿ ಆಭರಣ-ಹಣ ದೋಚುತ್ತಿದ್ದ ಮಹಿಳಾ ಪ್ರಧಾನ ಗ್ಯಾಂಗ್ ಪತ್ತೆ