VIDEO | ಹೆಚ್ಚಾಯ್ತು ರೀಲ್ಸ್​ ಹುಚ್ಚಾಟ: ರಾಮ್ ಕಿ ಪೈಡಿ ಘಾಟ್‌ನಲ್ಲಿ ಮಹಿಳೆಯ ಡ್ಯಾನ್ಸ್​​ ವಿಡಿಯೋ ವೈರಲ್; ಪೊಲೀಸರು ಹೇಳಿದ್ದಿಷ್ಟು!

ಉತ್ತರಪ್ರದೇಶ: ಅಯೋಧ್ಯೆಯ ಪವಿತ್ರ ಕೊಳದಲ್ಲಿ ಮಹಿಳೆಯೊಬ್ಬರು ಡ್ಯಾನ್ಸ್​ ಮಾಡಿದ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ವೈರಲ್​ ವಿಡಿಯೋಗೆ ಇದೀಗ ಪೊಲೀಸರು ಪ್ರತಿಕ್ರಿಯಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅರಣ್ಯ ಇಲಾಖೆಯ ಸಮಸ್ಯೆಗಳ ಬಗ್ಗೆ ಎಸ್​​.ಟಿ. ಸೋಮಶೇಖರ್​, ಡಿಕೆಶಿ ಜಂಟಿ ಸುದ್ದಿಗೋಷ್ಠಿ ಸರಯೂ ನದಿಯ ದಡದಲ್ಲಿರುವ ರಾಮ್ ಕಿ ಪೈಡಿ ಘಾಟ್‌ನಲ್ಲಿ ಮಹಿಳೆಯು ಡ್ಯಾನ್ಸ್​ ಮಾಡುತ್ತಿರುವ ವಿಡಿಯೋ ಸದ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಭಕ್ತರು ಪವಿತ್ರ … Continue reading VIDEO | ಹೆಚ್ಚಾಯ್ತು ರೀಲ್ಸ್​ ಹುಚ್ಚಾಟ: ರಾಮ್ ಕಿ ಪೈಡಿ ಘಾಟ್‌ನಲ್ಲಿ ಮಹಿಳೆಯ ಡ್ಯಾನ್ಸ್​​ ವಿಡಿಯೋ ವೈರಲ್; ಪೊಲೀಸರು ಹೇಳಿದ್ದಿಷ್ಟು!