ಗಂಡ ಸೆಕ್ಸ್​ ಮಾಡಲ್ಲ ಎಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಹೆಂಡತಿ!

ಅಹಮದಾಬಾದ್​: ಗಂಡ ನನ್ನೊಂದಿಗೆ ಕಳೆದ ಒಂದು ವರ್ಷದಿಂದ ಸೆಕ್ಸ್​ ಮಾಡಲು ಒಪ್ಪುತ್ತಿಲ್ಲ ಎಂದು ಹೆಂಡತಿಯೊಬ್ಬಳು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. 2 ವರ್ಷದ ಮಗಳಿಗೆ ಗಂಡ ಬಿಯರ್​ ಕುಡಿಯಲು ಒತ್ತಾಯಿಸುತ್ತಿರುವುದಾಗಿಯೂ ಆಕೆ ದೂರಿದ್ದಾಳೆ. ಅಹಮದಾಬಾದ್​ ಮೂಲದ ಮಹಿಳೆಯೊಬ್ಬಳು 2016 ರಲ್ಲಿ ದುಬೈ ಮೂಲದ ಹುಡುಗನನ್ನು ಮದುವೆಯಾಗಿದ್ದಳು. 2017ರಲ್ಲಿ ದುಬೈಗೆ ಶಿಫ್ಟ್​ ಆಗಿದ್ದಳು. ಆದರೆ ಕಳೆದ ಒಂದು ವರ್ಷದಿಂದ ಆತ ಆಕೆಯೊಂದಿಗೆ ಸೆಕ್ಸ್​ ಮಾಡಿಲ್ವಂತೆ. ದಂಪತಿಗೆ ಎರಡು ವರ್ಷದ ಮಗಳಿದ್ದು, ಆ ಮಗುವಿಗೆ ಆತ ಬಿಯರ್​ ಕುಡಿಸುತ್ತಾನಂತೆ. ಖಾಲಿ ಬಿಯರ್​ … Continue reading ಗಂಡ ಸೆಕ್ಸ್​ ಮಾಡಲ್ಲ ಎಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಹೆಂಡತಿ!