ಒಳ ಉಡುಪು ತೆಗೆದು ಬೆಲಿಯಲ್ಲಿ ನೇತು ಹಾಕಿದ್ರೆ ಒಳ್ಳೆಯ ಗಂಡ ಸಿಗ್ತಾನೆ; ಬೆತ್ತಲೆಯಾಗಲೆಂದೇ ಇಲ್ಲಿಗೆ ಹುಡುಗಿಯರು ಬರ್ತಾರೆ…

ನ್ಯೂಜಿಲೆಂಡ್‌: ಈ ಪ್ರಪಂಚದಾದ್ಯಂತ ವಿಭಿನ್ನ ಜನರು, ವಿಭಿನ್ನ ಸ್ಥಳಗಳು ಮತ್ತು ವಿಭಿನ್ನ ನಂಬಿಕೆಗಳಿವೆ. ಇಂದು ನಾವು ಹೇಳುತ್ತಿರುವ ಸ್ಥಳ, ವಿಚಿತ್ರ ನಂಬಿಕೆಯನ್ನು ಹೊಂದಿದೆ. ಈ ಸ್ಥಳ ಎಲ್ಲಿದೆ? ಯಾವ ವಿಚಿತ್ರ ಆಚರಣೆಗೆ ಈ ಸ್ಥಳ ಪ್ರಖ್ಯಾತಿ ಪಡೆದಿದೆ ಎನ್ನುವ ಕುರಿತಾಗಿ ನಾವು ಇಂದು ನಿಮಗೆ ಮಾಹಿತಿ ನೀಡಲಿದ್ದೇವೆ. ಬಣ್ಣಬಣ್ಣದ, ಗಾತ್ರ, ವಿನ್ಯಾಸದ ಸಾವಿರಾರು ‘ಬ್ರಾ’ಗಳು ತಂತಿ ಬೇಲಿಯಲ್ಲಿ ನೇತಾಡುತ್ತವೆ. ಏಕೆಂದರೆ ಪ್ರಪಂಚದಾದ್ಯಂತದ ವಿವಿಧ ಸಮುದಾಯಗಳ, ವಿವಿಧ ಭಾಷೆಯ ಮಹಿಳೆಯರು ಬಂದು ತಮ್ಮ ಬ್ರಾಗಳನ್ನು ತೆಗೆದು ಈ ತಂತಿ … Continue reading ಒಳ ಉಡುಪು ತೆಗೆದು ಬೆಲಿಯಲ್ಲಿ ನೇತು ಹಾಕಿದ್ರೆ ಒಳ್ಳೆಯ ಗಂಡ ಸಿಗ್ತಾನೆ; ಬೆತ್ತಲೆಯಾಗಲೆಂದೇ ಇಲ್ಲಿಗೆ ಹುಡುಗಿಯರು ಬರ್ತಾರೆ…