ಮಹಿಳೆಯರೇ, ಸ್ತನ ಕ್ಯಾನ್ಸರ್​ ಬಗ್ಗೆ ಎಚ್ಚರ ವಹಿಸಿ! ರೋಗಲಕ್ಷಣ, ತಪಾಸಣೆ, ಚಿಕಿತ್ಸೆ… ವಿವರಗಳು ಇಲ್ಲಿವೆ

ನಮ್ಮ ದೇಶದಲ್ಲಿ ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತಿರುವ ಕ್ಯಾನ್ಸರ್​ ಎಂದರೆ ಸ್ತನದ ಕ್ಯಾನ್ಸರ್​(ಬ್ರೆಸ್ಟ್​ ಕ್ಯಾನ್ಸರ್). ಪ್ರತಿವರ್ಷ 1 ಲಕ್ಷ 60 ಸಾವಿರ ಹೊಸ ಸ್ತನ ಕ್ಯಾನ್ಸರ್​ ಕೇಸುಗಳು ಪತ್ತೆಯಾಗುತ್ತಿವೆ. ಸುಮಾರು 80 ಸಾವಿರ ಮಹಿಳೆಯರು ಈ ಕ್ಯಾನ್ಸರ್​​ನಿಂದಾಗಿ ಸಾವಪ್ಪುತ್ತಿದ್ದಾರೆ. ಇದು ಆತಂಕಭರಿತ ವಿಷಯವಾಗಿದೆ. ಈ ಹೆಚ್ಚಳಕ್ಕೆ ಕಾರಣ ಏನು? ರೋಗಲಕ್ಷಣಗಳೇನು? ತಪಾಸಣೆ ಮಾಡುವ ವಿಧಾನಗಳೇನು? ಎಂಬ ಬಗ್ಗೆ ಶಿವಮೊಗ್ಗದ ಉಷಾ ನರ್ಸಿಂಗ್​ ಹೋಂನ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ. ರಕ್ಷಾ ರಾವ್ ಅವರು ವಿಜಯವಾಣಿಗೆ … Continue reading ಮಹಿಳೆಯರೇ, ಸ್ತನ ಕ್ಯಾನ್ಸರ್​ ಬಗ್ಗೆ ಎಚ್ಚರ ವಹಿಸಿ! ರೋಗಲಕ್ಷಣ, ತಪಾಸಣೆ, ಚಿಕಿತ್ಸೆ… ವಿವರಗಳು ಇಲ್ಲಿವೆ