ಸೆಕ್ಸ್ ವೇಳೆ ಹಂದಿಯಂತೆ ಕಿರುಚಬೇಡ ಎಂದು ಪತ್ರ ಬರೆದ ನೆರೆಮನೆಯವರಿಗೆ ಮಹಿಳೆ ಕೊಟ್ಟ ಉತ್ತರ ವೈರಲ್​!​

ಲಂಡನ್​: ಸೆಕ್ಸ್​ ಮಾಡುವಾಗ ಹಂದಿ ಕಿರುಚುವಂತೆ ಕಿರುಚುತ್ತೀಯ ಎಂದು ನೆರೆಮನೆಯವರೊಬ್ಬರು ಅವಮಾನ ಮಾಡಿದ ಘಟನೆಯನ್ನು ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಹೆಸರೇಳಲು ಇಚ್ಛಿಸದ ಮಹಿಳೆಯನ್ನು ಯುನೈಟೆಡ್​ ಕಿಂಗ್​ಡಮ್​ ನಿವಾಸಿ ಎಂದು ಗುರುತಿಸಲಾಗಿದೆ. ರಾತ್ರಿಯ ಸರಸ ಸಲ್ಲಾಪ ಮುಗಿದ ಮಾರನೇ ದಿನ ನೆರೆಮನೆಯವರಿಂದ ಪತ್ರವೊಂದನ್ನು ಸ್ವೀಕರಿಸಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾಳೆ. ಪತ್ರವನ್ನು ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಸೆಕ್ಸ್​ ಮಾಡುವಾಗ ಹಂದಿಯಂತೆ ಕಿರುಚುವುದನ್ನು ನಿಲ್ಲಿಸಲು ಆಗುತ್ತಾ ಎಂದು ನೆರೆಮನೆಯವರು ಪ್ರಶ್ನಿಸಿದ್ದಾರೆ. ಕಿರುಚುವುದರಿಂದ ನಾವೆಲ್ಲರೂ ಅನಾರೋಗ್ಯಕ್ಕೆ ಒಳಗಾಗಿದ್ದೇವೆ ಎಂದು ಪತ್ರದಲ್ಲಿ … Continue reading ಸೆಕ್ಸ್ ವೇಳೆ ಹಂದಿಯಂತೆ ಕಿರುಚಬೇಡ ಎಂದು ಪತ್ರ ಬರೆದ ನೆರೆಮನೆಯವರಿಗೆ ಮಹಿಳೆ ಕೊಟ್ಟ ಉತ್ತರ ವೈರಲ್​!​