ಊರ ಮಧ್ಯದ ಮನೆಯಲ್ಲಿ ನಡುರಾತ್ರಿ ನಡೆಯಿತು ಒಂಟಿ ಮಹಿಳೆಯ ಕೊಲೆ!

ಮಂಡ್ಯ: ಊರಿನ ಮಧ್ಯ ಇರುವ ಮನೆಯೊಂದರಲ್ಲಿ ಒಂಟಿಯಾಗಿದ್ದ ಮಹಿಳೆಯೊಬ್ಬರ ಕೊಲೆ ನಡುರಾತ್ರಿಯಲ್ಲಿ ನಡೆದಿದೆ. ಅಚ್ಚರಿ ಇದ್ದರೆ, ನಟ್ಟಿರುಳಲ್ಲಿ ಕೊಲೆ ನಡೆದರೂ ಮರುದಿನ ಮಧ್ಯಾಹ್ನದ ಸುಮಾರಿಗೆ ಪ್ರಕರಣ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದ ಮನೆಯಲ್ಲಿ ಈ ಕೊಲೆ ನಡೆದಿದ್ದು, ಸುಮಾ (40) ಹತ್ಯೆಗೀಡಾಗಿದ್ದಾರೆ. ಮನೆಯಲ್ಲಿ ಇವರು ಒಂಟಿಯಾಗಿ ವಾಸವಿದ್ದು, ನಿನ್ನೆ ರಾತ್ರಿ ಕೊಲೆಯಾಗಿದೆ. ಪರಿಚಯಸ್ಥರೇ ಕೊಲೆ ನಡೆಸಿರುವ ಗುಮಾನಿ ಮೂಡಿದೆ. ವ್ಯಕ್ತಿಯೊಬ್ಬರು ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದ್ದು, … Continue reading ಊರ ಮಧ್ಯದ ಮನೆಯಲ್ಲಿ ನಡುರಾತ್ರಿ ನಡೆಯಿತು ಒಂಟಿ ಮಹಿಳೆಯ ಕೊಲೆ!