ಪ್ರಾಣ ಬಿಟ್ಟಳು 22ರ ಗೃಹಿಣಿ! ಹತ್ಯೆಯ ಆರೋಪ ಮಾಡಿದ ಹೆಣ್ಣಿನ ಮನೆಯವರು…

ದೇವನಹಳ್ಳಿ: ಇಲ್ಲೊಬ್ಬ ಯುವತಿ ಪ್ರೀತಿಸಿ ಮದುವೆಯಾಗಿದ್ದು ಒಂದುವರೆ ವರ್ಷದ ನಂತರ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗೃಹಿಣಿಯ ಮನೆಯವರು ಗಂಡಿನ ಕಡೆಯವರ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಈ ಗೃಹಿಣಿ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆತ್ಮಹತ್ಯೆಗೆ ಕಾರಣವೇನು? ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕಟ್ಟೆಇಂದೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮೇಘನಾ (22) ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಮೇಘನಾ ಹಾಗೂ ಆಕೆಯ ಪತಿ ನಾಗೇಶ ಪ್ರೀತಿಸಿ ಮದುವೆಯಾಗಿದ್ದರು. ಅದ್ಯಾಕೋ … Continue reading ಪ್ರಾಣ ಬಿಟ್ಟಳು 22ರ ಗೃಹಿಣಿ! ಹತ್ಯೆಯ ಆರೋಪ ಮಾಡಿದ ಹೆಣ್ಣಿನ ಮನೆಯವರು…