ತನ್ನ ಜನನಾಂಗಕ್ಕೆ ತಾನೇ ಗ್ಲ್ಯೂ ಹಾಕಿ ಮುಚ್ಚಿದ ಮಹಿಳೆ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ಮ್ಯಾಡ್ರಿಡ್​: ತನ್ನ ಜನನಾಂಗಕ್ಕೆ ತಾನೇ ಗ್ಲ್ಯೂ ಹಾಕಿ ಅಂಟಿಸಿಕೊಂಡು ಮಾಜಿ ಬಾಯ್​ಫ್ರೆಂಡ್​ ಕೃತ್ಯವೆಂದು ಬಿಂಬಿಸಲು ಹೊರಟ ಮಹಿಳೆಯೊಬ್ಬಳಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಮೂಲಕ ನ್ಯಾಯಾಲಯ ಶಾಕ್​ ನೀಡಿದೆ. ವೆನೆಸಾ ಗೆಸ್ಟೋ ಎಂಬ ಮಹಿಳೆ ತನ್ನ ಮಾಜಿ ಬಾಯ್​ಫ್ರೆಂಡ್​ ಇವಾನ್​ ರಿಕೊ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿ, ಮನೆಯ ಹೊರವಲಯದಲ್ಲಿ ನನ್ನನ್ನು ಅಪಹರಿಸಿದ ಬಳಿಕ ಸೂಪರ್​ ಗ್ಲ್ಯೂ ಬಳಸಿ ನನ್ನ ಖಾಸಗಿ ಅಂಗವನ್ನು ಮುಚ್ಚಿ, ಅರಬೆತ್ತಲೆಯಾಗಿ ಏಕಾಂಗಿಯಾಗಿ ಬಿಟ್ಟು ಹಿಂಸಿಸಿದ್ದನ್ನು ಎಂದಿದ್ದಳು. ಇದೇ ಪ್ರಕರಣದಲ್ಲಿ ಬಾಯ್​ಫ್ರೆಂಡ್​ … Continue reading ತನ್ನ ಜನನಾಂಗಕ್ಕೆ ತಾನೇ ಗ್ಲ್ಯೂ ಹಾಕಿ ಮುಚ್ಚಿದ ಮಹಿಳೆ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!