ಪ್ರೀತಿಗೋಸ್ಕರ 5 ಸಾವಿರ ಕಿ.ಮೀ. ದೂರದಿಂದ ಬಂದ ಪ್ರೇಯಸಿಯನ್ನು ಕೊಂದು ಅಂಗಾಂಗಗಳನ್ನು ಮಾರಿದ ಪ್ರಿಯಕರ

ಮೆಕ್ಸಿಕೋ: ಈ ಯಾಂತ್ರಿಕ ಬದುಕಿನಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುವುದೇ ಅತಿ ದೊಡ್ಡ ಗೊಂದಲದ ಪ್ರಶ್ನೆಯಾಗಿದೆ. ಪ್ರೀತಿಯ ಹೆಸರಲ್ಲಿ ನಂಬಿಸಿ ಕುತ್ತಿಗೆ ಕುಯ್ಯುವವರ ನಡುವೆ ನಾವಿಂದು ಜೀವಿಸುತ್ತಿದ್ದೇವೆ. ಅದಕ್ಕೆ ತಾಜಾ ಉದಾಹರಣೆಯೇ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್​ ಹತ್ಯೆ ಪ್ರಕರಣ. ಲಿವಿಂಗ್​ ಪಾರ್ಟ್ನರ್​ ಅಫ್ತಾಬ್​, ಶ್ರದ್ಧಾಳನ್ನು ಕೊಂದು ಮೃತದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿದ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಇದೀಗ ಆರು ತಿಂಗಳ ಹಿಂದೆ ನಡೆದ ಭಯಾನಕ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಶ್ರದ್ಧಾ … Continue reading ಪ್ರೀತಿಗೋಸ್ಕರ 5 ಸಾವಿರ ಕಿ.ಮೀ. ದೂರದಿಂದ ಬಂದ ಪ್ರೇಯಸಿಯನ್ನು ಕೊಂದು ಅಂಗಾಂಗಗಳನ್ನು ಮಾರಿದ ಪ್ರಿಯಕರ