VIDEO| ಬ್ಲೌಸ್​ ಬದ್ಲು ಮೆಹೆಂದಿ ತೊಟ್ಟ ನಾರೀಮಣಿ! ಇನ್ನೂ ಏನೇನು ಮಾಡ್ತಾರೋ ಎಂದ ನೆಟ್ಟಿಗರು

ನವದೆಹಲಿ: ಮಹಿಳೆಯರ ಉಡುಗೆತೊಡುಗೆಗಳಲ್ಲಿ ಹೊಸ ಹೊಸ ಫ್ಯಾಶನ್​ ಟ್ರೆಂಡ್​ಗಳು ಜನಪ್ರಿಯವಾಗುತ್ತಿವೆ. ಭಾರತದ ಪಾರಂಪರಿಕ ಉಡುಗೆಯಾಗಿರುವ ಸೀರೆ ಮತ್ತು ಬ್ಲೌಸ್​ಗಳ ಡಿಸೈನುಗಳಲ್ಲೂ ಪ್ರತಿದಿನ ಏನಾದರೂ ಹೊಸತು ಕಾಣಿಸುತ್ತಿರುತ್ತೆ. ಆದರೆ ಇಲ್ಲೊಬ್ಬ ಮಹಿಳೆ ಸೀರೆಗೆ ತೊಟ್ಟರೂ ತೊಡದಂಥಾ ಬ್ಲೌಸ್​ ಒಂದನ್ನು ಹೊಂದಿಸಿರುವ ವಿಡಿಯೋ ಒಂದು ವೈರಲ್ ಆಗಿದೆ. ಈ ಮದುವೆ ಸೀಸನ್​ಗೆ ಸೀರೆ-ರವಿಕೆಯನ್ನೂ ಮೆಹೆಂದಿಯನ್ನೂ ಮೇಳೈಸಿದ ವಿಚಿತ್ರ ಧಿರಿಸನ್ನು ಈಕೆ ಪ್ರದರ್ಶಿಸಿದ್ದಾಳೆ. ಹಕೋಬಾ ಸೀರೆಗೆ ರವಿಕೆಯ ಬದಲು ಅದೇ ಆಕಾರದಲ್ಲಿ ಬೆನ್ನಿಗೆ ಮತ್ತು ಭುಜಗಳಿಗೆ ಮೆಹೆಂದಿಯ ಚಿತ್ತಾರ ಮಾಡಿಕೊಂಡು ಪ್ರಕಟವಾಗಿದ್ದಾಳೆ. … Continue reading VIDEO| ಬ್ಲೌಸ್​ ಬದ್ಲು ಮೆಹೆಂದಿ ತೊಟ್ಟ ನಾರೀಮಣಿ! ಇನ್ನೂ ಏನೇನು ಮಾಡ್ತಾರೋ ಎಂದ ನೆಟ್ಟಿಗರು