Video | ಪ್ರಿಯಕರನಿಗಾಗಿ ಗಂಡನನ್ನೇ ಬಿಟ್ಟಳು; ಅದಕ್ಕೆ ಗಂಡನ ಸಂಬಂಧಿಕರೆಲ್ಲ ಹೀಗೆ ಮಾಡೋದಾ? ನೋಡಿ.. ಇಲ್ಲಿದೆ ಆ ವಿಡಿಯೋ…

ನವದೆಹಲಿ: ತಾನು ಕೆಲಸಕ್ಕೆ ಹೋದಾಗ ಹೆಂಡತಿ ಸುರಕ್ಷಿತವಾಗಿರಲಿ ಎಂದು ಗಂಡ, ಆಕೆಯನ್ನು ಇನ್ನೊಬ್ಬನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದ. ಆದರೆ ಕ್ರಮೇಣ ಆ ಇನ್ನೊಬ್ಬನ ಜೊತೆಗಿರುವುದನ್ನೇ ಇಷ್ಟ ಪಡಲಾರಂಭಿಸಿದ ಹೆಂಡತಿ ಗಂಡನನ್ನೇ ತೊರೆದಳು. ಇದು ಗಂಡ ಹಾಗೂ ಆತನ ಕಡೆಯವರನ್ನು ರೊಚ್ಚಿಗೆಬ್ಬಿಸಿದ್ದು, ಅವರೆಲ್ಲ ಸೇರಿ ಆಕೆಯ ವಿರುದ್ಧ ವಿಚಿತ್ರ ಹಾಗೂ ಅಮಾನುಷ ಎನ್ನುವ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ. ಪ್ರಿಯತಮನಿಗಾಗಿ ಹೀಗೆ ಗಂಡನನ್ನು ತೊರೆದ ಮಹಿಳೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ಪತಿಯ ಕಡೆಯವರ ಕೃತ್ಯದ ವಿಡಿಯೋ ತುಣುಕೊಂದು ಸೋಷಿಯಲ್ … Continue reading Video | ಪ್ರಿಯಕರನಿಗಾಗಿ ಗಂಡನನ್ನೇ ಬಿಟ್ಟಳು; ಅದಕ್ಕೆ ಗಂಡನ ಸಂಬಂಧಿಕರೆಲ್ಲ ಹೀಗೆ ಮಾಡೋದಾ? ನೋಡಿ.. ಇಲ್ಲಿದೆ ಆ ವಿಡಿಯೋ…