4 ಡಜನ್‌ ಮೊಟ್ಟೆಗೆ 48,000 ರೂ.; ಬೆಂಗಳೂರಿನ ಮಹಿಳೆಗೆ ನಡೆಯಿತ್ತು ಮಹಾ ಮೋಸ

ಬೆಂಗಳೂರು: ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡುವಾಗ ಮೋಸ ಮಾಡಿರುವ ಕೆಲವು ಘಟನೆಗಳ ಕುರಿತಾಗಿ ಇಲ್ಲಿಯವರೆಗೂ ಕೇಳಿದ್ದೇವೆ. ಆದರೆ ಬೆಂಗಳೂರಿನ ಮಹಿಳೆಯೊಬ್ಬಳು ಮೊಟ್ಟೆ ಖರೀದಿ ಮಾಡಲು ಹೋಗಿ ಸಾವಿರಾರು ರೂಪಾಯಿ ಕಳೆದುಕೊಂಡಿದ್ದಾಳೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗೃಹೋಪಯೋಗಿ ಉತ್ಪನ್ನಗಳನ್ನು ಖರೀದಿಸುವವರಿಗೆ ಪ್ರತಿಷ್ಠಿತ ಬ್ರಾಂಡ್‌ಗಳ ಹೆಸರಿನಲ್ಲಿ ರಿಯಾಯಿತಿಗಳನ್ನು ನೀಡುವ ಮೂಲಕ ಗ್ರಾಹಕರಿಗೆ ಮೋಸದ ಬಲೆ ಬಿಸಿದ್ದಾರೆ. ಕೇವಲ 49 ರೂ.ಗೆ ನಾಲ್ಕು ಡಜನ್ ಮೊಟ್ಟೆ ಪಡೆಯಲು ಪ್ರಯತ್ನಿಸಿದ 38 ವರ್ಷದ ಮಹಿಳ 48,000 ರೂ ಕಳೆದುಕೊಂಡು ಹೈ ಗೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. … Continue reading 4 ಡಜನ್‌ ಮೊಟ್ಟೆಗೆ 48,000 ರೂ.; ಬೆಂಗಳೂರಿನ ಮಹಿಳೆಗೆ ನಡೆಯಿತ್ತು ಮಹಾ ಮೋಸ