VIDEO: ಪ್ರತ್ಯಕ್ಷನಾದ ‘ರಾಮ’ನ ಕಾಲಿಗೆ ಬಿದ್ದು ಪುಳಕಿತಳಾದ ಮಹಿಳೆ: ಶಾಲು ಹೊದೆಸಿ ಆಶೀರ್ವದಿಸಿದ ಶ್ರೀರಾಮಚಂದ್ರ

ನವ ದೆಹಲಿ: 90ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯನ್ನು ಜನ ಇಂದಿಗೂ ನೆನೆಪಿಸಿಕೊಳ್ಳುತ್ತಾರೆ. ರಾಮಾನಂದ್ ಸಾಗರ್ ಅವರ ನಿರ್ದೇಶನದಲ್ಲಿ 1990ರಲ್ಲಿ ಮೂಡಿಬಂದ ಈ ಧಾರಾವಾಹಿ ಜನಮಾನಸದಲ್ಲಿ ಇಂದಿಗೂ ಸ್ಥಾನ ಪಡೆದುಕೊಂಡಿದೆ. ಧಾರಾವಾಹಿ ಬಂದು 30 ವರ್ಷಗಳು ಕಳೆದರೂ ಪಾತ್ರಧಾರಿಗಳನ್ನು ಜನರು ನೆನೆಪಿಸಿಕೊಳ್ಳುತ್ತಲೇ ಇದ್ದಾರೆ. ರಾಮಾಯಣ ಧಾರಾವಾಹಿಯಲ್ಲಿ ಪಾತ್ರ ಮಾಡಿದ ಕಲಾವಿದರಿಗೆ ಜನರು ದೇವರ ಸ್ಥಾನ ನೀಡಿದ್ದರು. ಕಲಾವಿದರು ಎದುರು ಸಿಕ್ಕರೆ ಕಾಲಿಗೆ ಎರಗಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು. ಇದೀಗ ಇಂತಹದ್ದೇ ಒಂದು ಪ್ರಸಂಗ ವಿಮಾನ ನಿಲ್ದಾಣದಲ್ಲಿ ನಡೆದಿದೆ. … Continue reading VIDEO: ಪ್ರತ್ಯಕ್ಷನಾದ ‘ರಾಮ’ನ ಕಾಲಿಗೆ ಬಿದ್ದು ಪುಳಕಿತಳಾದ ಮಹಿಳೆ: ಶಾಲು ಹೊದೆಸಿ ಆಶೀರ್ವದಿಸಿದ ಶ್ರೀರಾಮಚಂದ್ರ