ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ಆಗ್ತಿಲ್ಲ ಅಂತ ಕಂಪನಿ ವಿರುದ್ಧ ಸುಮಾರು 40 ಕೋಟಿ ರೂ. ಕೇಸ್ ಹಾಕಿದ ಯುವತಿ!

ನವದೆಹಲಿ: ಕಂಪನಿಗಳು ನೀಡಿದ ಭರವಸೆಯಂತೆ, ಜಾಹೀರಾತುಗಳಲ್ಲಿ ಹೇಳಿದಂತೆ ಉತ್ಪನ್ನಗಳು ಇರದಿರುವುದಕ್ಕೆ ಕೆಲವರು ಕೇಸು ಹಾಕಿದ ಉದಾಹರಣೆಗಳಿವೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ರೆಡಿ ಆಗಿಲ್ಲವೆಂದು ಆ ಕಂಪನಿ ವಿರುದ್ಧ ಕೇಸು ದಾಖಲಿಸಿದ್ದಾಳೆ. ಅಮೆರಿಕದ ಕ್ರಾಫ್ಟ್​ ಹೀಂಜ್​ ಕಂಪನಿಯ ವಿರುದ್ಧ ಫ್ಲೋರಿಡದ ಯುವತಿ ಅಮಾಂಡಾ ರಮಿರೆಜ್​ ಹೀಗೊಂದು ಕೇಸ್ ದಾಖಲಿಸಿರುವುದು ಗಮನ ಸೆಳೆದಿದೆ. ಕಂಪನಿ ಹೇಳಿರುವಂತೆ ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ಆಗುತ್ತಿಲ್ಲ ಎಂದು ಆಕೆ 5 ಮಿಲಿಯನ್ ಡಾಲರ್​ (40 ಕೋಟಿ ರೂ.ಗೂ ಅಧಿಕ) … Continue reading ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ಆಗ್ತಿಲ್ಲ ಅಂತ ಕಂಪನಿ ವಿರುದ್ಧ ಸುಮಾರು 40 ಕೋಟಿ ರೂ. ಕೇಸ್ ಹಾಕಿದ ಯುವತಿ!