ಕಾಲುಗಳ ಫೋಟೋ ಮಾರಾಟ ಮಾಡಿ ಕೋಟಿ…ಕೋಟಿ ಹಣ ಗಳಿಸಿದ 32 ವರ್ಷದ ಮಹಿಳೆ

ಅಮೆರಿಕ: ಇತ್ತೀಚಿನ ದಿನಗಳಲ್ಲಿ ಹಣ ಗಳಿಸುವುದು ತುಂಬಾ ಸುಲಭ. ಆದರೆ ಗಳಿಸುವ ಮಾರ್ಗಗಳನ್ನು ಹುಡುಕುವುದು ಕಷ್ಟ. ಅವಕಾಶಗಳು ನಿಮ್ಮ ಸುತ್ತಲೂ ಇವೆ. ಅವುಗಳನ್ನು ಬಳಸಿಕೊಂಡು ನೀವು ಹಣವನ್ನು ಗಳಿಸಬಹುದು.  ಅಮೆರಿಕದ ಮಹಿಳೆಯೊಬ್ಬರು ಅವಕಾಶವನ್ನು ಸಕಾಲದಲ್ಲಿ ಗುರುತಿಸಿ ಅದನ್ನೇ ಬ್ಯುಸಿನೆಸ್​ ಆಗಿ ಮಾಡಿಕೊಂಡಿದ್ದಾಳೆ. ಕೇವಲ 2 ವರ್ಷಗಳಲ್ಲಿ ಲಕ್ಷಾಧಿಪತಿಯಾದಳು. ಒಬ್ಬ ಸಾಮಾನ್ಯ ಮನುಷ್ಯ ಸಂಪಾದನೆಗಾಗಿ ಜೀವನ ಪೂರ್ತಿ ದುಡಿಯುತ್ತಾನೆ. ಆದರೆ, ಅವಳು ಅದನ್ನು ಒಂದೇ ತಿಂಗಳಲ್ಲಿ ದುಡಿದಿದ್ದಾಳೆ. ತನ್ನ ಪಾದಗಳ ಫೋಟೋಗಳನ್ನು ಮಾರಾಟ ಮಾಡಿ ಲಕ್ಷಾಂತರ ಸಂಪಾದಿಸುತ್ತಾಳೆ.  ಈ … Continue reading ಕಾಲುಗಳ ಫೋಟೋ ಮಾರಾಟ ಮಾಡಿ ಕೋಟಿ…ಕೋಟಿ ಹಣ ಗಳಿಸಿದ 32 ವರ್ಷದ ಮಹಿಳೆ