22 ವರ್ಷ ತನ್ನೊಳಗಿದ್ದ ಹೃದಯವನ್ನು 16 ವರ್ಷಗಳ ಬಳಿಕ ಮ್ಯೂಸಿಯಮ್​ನಲ್ಲಿ ಕಣ್ಣೆದುರೇ ಕಂಡಳು!

ನವದೆಹಲಿ: ಎಂಥವರಿಗೇ ಆದರೂ ತಮ್ಮ ಹೃದಯವನ್ನು ಕಣ್ಣೆದುರಿಗೇ ನೋಡಲು ಆಗುವುದಿಲ್ಲ. ಆದರೆ ಇಲ್ಲೊಬ್ಬಳು ಮಹಿಳೆಗೆ ಅತ್ಯಪರೂಪ ಎಂಬ ಅಂಥ ಅವಕಾಶವೊಂದು ಸಿಕ್ಕಿದೆ. 22 ವರ್ಷ ತನ್ನೊಳಗೇ ಇದ್ದ ಹೃದಯವನ್ನು ಈಕೆ 16 ವರ್ಷಗಳ ಬಳಿಕ ಅದನ್ನು ಮ್ಯೂಸಿಯಮ್​ನಲ್ಲೇ ಕಣ್ಣೆದುರೇ ಕಂಡಿದ್ದಾಳೆ. ಜೆನ್ನಿಫರ್ ಸಟಾನ್ ಎಂಬ 38 ವರ್ಷದ ಮಹಿಳೆ ಲಂಡನ್​ನ ಹಂಟೇರಿಯನ್ ಮ್ಯೂಸಿಯಮ್​ನಲ್ಲಿ ತನ್ನದೇ ಹೃದಯವನ್ನು ಕಣ್ಣಾರೆ ವೀಕ್ಷಿಸಿದ್ದಾಳೆ. 2007ರಲ್ಲಿ ಹೃದಯದ ಕಸಿಗೆ ಒಳಗಾಗಿದ್ದ ಈಕೆ 16 ವರ್ಷಗಳ ಬಳಿಕ ತನ್ನ ಆ ಹೃದಯನ್ನು ನೋಡಿದ್ದಾಳೆ. ತನ್ನದೇ … Continue reading 22 ವರ್ಷ ತನ್ನೊಳಗಿದ್ದ ಹೃದಯವನ್ನು 16 ವರ್ಷಗಳ ಬಳಿಕ ಮ್ಯೂಸಿಯಮ್​ನಲ್ಲಿ ಕಣ್ಣೆದುರೇ ಕಂಡಳು!