ಕೆಲಸಕ್ಕೆ ರಾಜೀನಾಮೆ ನೀಡಿ ‘ಅಡಲ್ಟ್​ ಸ್ಟಾರ್’​ ಆದ ಮಾಜಿ ಪೊಲೀಸ್​ ಅಧಿಕಾರಿ: ಕಾರಣ ಕೇಳಿದ್ರೆ ಬೆರಗಾಗ್ತಿರಾ!

ಎಸ್ಸೆಕ್ಸ್​ (ಯುನೈಟೆಡ್​ ಕಿಂಗ್​ಡಮ್ಸ್​): ಪುರುಷ ಪ್ರಧಾನ ಕೆಲಸದ ವಾತಾವರಣದಿಂದ ಬೇಸರಗೊಂಡ ಎಸ್ಸೆಕ್ಸ್​ನ ಮಾಜಿ ಪೊಲೀಸ್​ ಅಧಿಕಾರಿಯೊಬ್ಬರು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ “ವಯಸ್ಕರ ನಟಿ” ಆಗಿ ಬದಲಾಗಿರುವುದು ಭಾರೀ ಸುದ್ದಿಯಾಗಿದೆ. ಓನ್ಲಿ ಫ್ಯಾನ್ಸ್​ (ಚಂದಾದಾರ ಆಧಾರಿತ ಅಶ್ಲೀಲ ವಿಡಿಯೋ ಖರೀದಿಸುವ ಜಾಲತಾಣ ವೇದಿಕೆಯಾಗಿದ್ದು, ಇದನ್ನು 2016ರಲ್ಲಿ ಲಾಂಚ್​ ಮಾಡಲಾಯಿತು) ಹೆಸರಿನ ಜಾಲತಾಣ ವೇದಿಕೆಯಲ್ಲಿ ತಮ್ಮ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಶೇರ್​ ಮಾಡುವ ವೃತ್ತಿಯನ್ನು ಆರಂಭಿಸಿದ್ದು, ಇದೀಗ 2.3 ಮಿಲಿಯನ್​ ಡಾಲರ್​ ಸಂಪಾದನೆಯೊಂದಿಗೆ ಮಿಲಿಯನೇರ್​ ಆಗಿ ಹೊರಹೊಮ್ಮಿದ್ದಾರೆ. … Continue reading ಕೆಲಸಕ್ಕೆ ರಾಜೀನಾಮೆ ನೀಡಿ ‘ಅಡಲ್ಟ್​ ಸ್ಟಾರ್’​ ಆದ ಮಾಜಿ ಪೊಲೀಸ್​ ಅಧಿಕಾರಿ: ಕಾರಣ ಕೇಳಿದ್ರೆ ಬೆರಗಾಗ್ತಿರಾ!