‘ಅವ್ನು ನನ್ ಗಂಡ’ ಎನ್ನುತ್ತ ಕಿತ್ತಾಡಿಕೊಂಡ್ರು 75ರ ಅಮ್ಮ, 56ರ ಮಗಳು

ರಷ್ಯಾ: ಇದೊಂದು ವಿಚಿತ್ರ ಘಟನೆ. ಒಂದೇ ಯುವಕನಿಗಾಗಿ ಅಮ್ಮ-ಮಗಳು ಇಬ್ಬರೂ ಜಗಳ ಶುರುಮಾಡಿದ್ದಾರೆ. ಇವರಿಬ್ಬರ ಗಲಾಟೆ ಬೀದಿಗೆ ಬಂದಿದ್ದು, ಇಬ್ಬರೂ ಕಾದಾಟಕ್ಕೂ ಇಳಿದಿದ್ದಾರೆ. ಕಾರಣ ಏನೆಂದರೆ, ಆ ಯುವಕ ಅಮ್ಮನ ಗಂಡನೂ ಹೌದು, ಮಗಳ ಗಂಡನೂ ಹೌದು! ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್‌ನಲ್ಲಿ. ಅಮ್ಮ ಎಲಿನಾ ಝೂಕೋವಾಸ್ಕಯಾ ಹಾಗೂ ಮಗಳು ಗಲಿನಾ ವಿರುದ್ಧದ ಕಾದಾಟವಿದು. ಇವರಿಬ್ಬರ ಗಂಡ ವ್ಯಾಚೆಸ್ಲವ್ ಅಷ್ಟಕ್ಕೂ ಆಗಿರುವುದು ಏನೆಂದರೆ, ಮಗಳು ಎಲಿನಾ 2007ರಲ್ಲಿ ವ್ಯಾಚೆಸ್ಲವ್‌ನನ್ನು ಮದುವೆಯಾಗಿದ್ದಳು. ಆದರೆ … Continue reading ‘ಅವ್ನು ನನ್ ಗಂಡ’ ಎನ್ನುತ್ತ ಕಿತ್ತಾಡಿಕೊಂಡ್ರು 75ರ ಅಮ್ಮ, 56ರ ಮಗಳು