ವ್ಹಾವ್​ ಚೆಂಡು ಹೂವಿನಿಂದ ತಯಾರಾಯ್ತು ತಣ್ಣನೆಯ ಐಸ್​ಕ್ರೀಂ; ಒಮ್ಮೆಯಾದರೂ ಟೇಸ್ಟ್​ ಮಾಡಬೇಕೆಂದ ನೆಟ್ಟಿಗರು

ನವದೆಹಲಿ: ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಎಲ್ಲಾ ಪೂಜೆಗಳಲ್ಲೂ ಹೂವು ಅತ್ಯವಶ್ಯಕ. ಹೂವುಗಳಿಲ್ಲದೆ ಪೂಜೆ ವ್ಯರ್ಥವೆಂದರೆ ತಪ್ಪಾಗಲಾರದು. ಪೂಜೆಗೆ ಬಳಸುವ ಹೂವುಗಳಲ್ಲಿ ಚೆಂಡು ಹೂವಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಆದರೆ ಈ ಹೂವು ಇನ್ಮುಂದೆ ಪೂಜೆಗೆ ಮಾತ್ರ ಬಳಕೆ ಆಗಿಲ್ಲ.. ಐಸ್​ ಕ್ರೀಂ ಕೂಡಾ ತಯಾರಾಗುತ್ತದೆ.. ಅರೇ ಇದು ಹೇಗೆ ಸಾಧ್ಯ ಅಂತೀರಾ? ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಅಂದ್ರೆ ಈ ಸ್ಟೋರಿ ಓದಲೇ ಬೇಕು…. ಹೌದು ಚೆಂಡು ಹೂವನ್ನು ಪ್ರಧಾನವಾಗಿ ಇಟ್ಟುಕೊಂಡು ಮಹಿಳೆಯೊಬ್ಬರು ಐಸ್​ ಕ್ರೀಂ ತಯಾರಿಸಿದ್ದು, … Continue reading ವ್ಹಾವ್​ ಚೆಂಡು ಹೂವಿನಿಂದ ತಯಾರಾಯ್ತು ತಣ್ಣನೆಯ ಐಸ್​ಕ್ರೀಂ; ಒಮ್ಮೆಯಾದರೂ ಟೇಸ್ಟ್​ ಮಾಡಬೇಕೆಂದ ನೆಟ್ಟಿಗರು