ಕೇರಳ ಸ್ಟೋರಿ ನೋಡಿ ಪ್ರಿಯಕರನ ಮೇಲೆ FIR ದಾಖಲಿಸಿದ ಯುವತಿ!

ಇಂದೋರ್: ತನ್ನ ಪ್ರಿಯತಮೆಯ ಮೇಲೆ ಅತ್ಯಾಚಾರ ಎಸಗಿ ಧರ್ಮ ಪರಿವರ್ತನೆಗೆ ಒತ್ತಡ ಹೇರಿದ ಆರೋಪದ ಮೇಲೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ 23 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ವಿಶೇಷವೆಂದರೆ, “ದಿ ಕೇರಳ ಸ್ಟೋರಿ” ನೋಡಿದ ನಂತರ ಪ್ರೇಯಸಿ ಹಾಗೂ ಈತನ ನಡುವೆ ವಾಗ್ವಾದ ಶುರುವಾಗಿತ್ತು. ಇದಾದ ನಂತರ ಮಹಿಳೆ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲಪ್ರಯೋಗ ಅಥವಾ ವಂಚನೆಯ ಮೂಲಕ ಮತಾಂತರವನ್ನು ನಿಷೇಧಿಸುವ ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021 ಮತ್ತು … Continue reading ಕೇರಳ ಸ್ಟೋರಿ ನೋಡಿ ಪ್ರಿಯಕರನ ಮೇಲೆ FIR ದಾಖಲಿಸಿದ ಯುವತಿ!