ಆನ್​ಲೈನ್​ ತರಗತಿ ಆವಾಂತರ: ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ!

ನವದೆಹಲಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಈಗ ಎಲ್ಲಾ ಕಡೆಗಳಲ್ಲಿಯೂ ಅನ್​ಲೈನ್​ ಪರಿಪಾಠ ಶುರುವಾಗಿದೆ. ಶಾಲೆಗಳಿಂದ ಹಿಡಿದು ವಿವಿಧ ತರಬೇತಿಗಳೂ ಈಗ ಆನ್​ಲೈನ್​ನಲ್ಲಿಯೇ ನಡೆಯುತ್ತಿವೆ. ಬಹುತೇಕ ಎಲ್ಲರ ಬಳಿ ಸ್ಮಾರ್ಟ್​ಫೋನ್​ ಇರುವ ಕಾರಣ, ಆನ್​ಲೈನ್​ ತರಗತಿಗಳಿಗೆ ಎಲ್ಲರೂ ಮೊರೆ ಹೋಗಿದ್ದಾರೆ. ಆದರೆ ದುರದೃಷ್ಟ ಎಂದರೆ, ಹೆಚ್ಚಿನವರ ಬಳಿ ಸ್ಮಾರ್ಟ್​ಫೋನ್​ ಇರುವುದು ನಿಜವಾದರೂ ಅದರಾಚೆಯೂ ಇನ್ನೊಂದು ವರ್ಗವಿದೆ. ಅವರ ಬಳಿ ಆನ್​ಲೈನ್​ ತರಬೇತಿಗೆ ಅನುಕೂಲ ಆಗುವಂಥ ದುಬಾರಿ ಫೋನ್​ಗಳು ಇರುವುದಿಲ್ಲ. ಆದರೆ ಈ ವರ್ಗದ ಬಗ್ಗೆ ಯಾರೂ ಹೆಚ್ಚಾಗಿ ಗಮನ ಕೊಡದೇ … Continue reading ಆನ್​ಲೈನ್​ ತರಗತಿ ಆವಾಂತರ: ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ!