ಗಂಡ-ಅತ್ತೆಯನ್ನು ಕೊಂದು ಪೀಸ್​ ಮಾಡಿ ಪಕ್ಕದ ರಾಜ್ಯದಲ್ಲಿ ಎಸೆದ್ಲು; ಟ್ಯಾಕ್ಸಿ ಡ್ರೈವರ್, ತರಕಾರಿ ವ್ಯಾಪಾರಿ ನೆರವು

ಗುವಾಹಟಿ: ಮಹಿಳೆಯೊಬ್ಬಳು ತನ್ನ ಗಂಡ ಹಾಗೂ ಅತ್ತೆಯನ್ನು ಕೊಲೆ ಮಾಡಿದ್ದಲ್ಲದೆ, ಅವರ ಶವಗಳನ್ನು ತುಂಡರಿಸಿ ಪಕ್ಕದ ರಾಜ್ಯದಲ್ಲಿ ಎಸೆದ ಪ್ರಕರಣ ನಡೆದಿದೆ. ಈ ದುಷ್ಕೃತ್ಯಕ್ಕೆ ಈಕೆಯ ಗೆಳೆಯರಾದ ಟ್ಯಾಕ್ಸಿ ಡ್ರೈವರ್, ತರಕಾರಿ ವ್ಯಾಪಾರಿ ಸಹಾಯ ಮಾಡಿದ್ದು, ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ. ಜಿಮ್​ ಇನ್​ಸ್ಟ್ರಕ್ಟರ್​ ಆಗಿರುವ ಬಂದನಾ ಕಲಿತಾ (32), ಟ್ಯಾಕ್ಸಿ ಡ್ರೈವರ್​ ಧಂತಿ ದೇಕಾ, ತರಕಾರಿ ವ್ಯಾಪಾರಿ ಅರುಪ್ ದೇಕಾ ಬಂಧಿತರು. ಈಕೆಯ ಪತಿ ಅಮರ್​ಜ್ಯೋತಿ (35) ಹಾಗೂ ಅತ್ತೆ ನಿವೃತ್ತ ಉದ್ಯೋಗಿ ಶಂಕರಿ ಡೇ (62) … Continue reading ಗಂಡ-ಅತ್ತೆಯನ್ನು ಕೊಂದು ಪೀಸ್​ ಮಾಡಿ ಪಕ್ಕದ ರಾಜ್ಯದಲ್ಲಿ ಎಸೆದ್ಲು; ಟ್ಯಾಕ್ಸಿ ಡ್ರೈವರ್, ತರಕಾರಿ ವ್ಯಾಪಾರಿ ನೆರವು