ಪ್ರೇಮಿಯೊಂದಿಗೆ ಹೋಟೆಲ್​​ನಲ್ಲಿ ನಿಶ್ಚಿಂತೆಯಿಂದ ತಂಗಲು ಅಣ್ಣನ ಮಗುವನ್ನು ಅಪಹರಿಸಿದಳು!

ಫತೇಹಪುರ: ಉತ್ತರಪ್ರದೇಶದ ಫತೇಹಪುರದಿಂದ ಅಪಹರಣಗೊಂಡಿದ್ದ 3 ವರ್ಷದ ಹೆಣ್ಣುಮಗುವನ್ನು ಪೊಲೀಸರು ಪಂಬಾಬ್​ನ ಜಲಂಧರ್​ನಲ್ಲಿ ಪತ್ತೆ ಹಚ್ಚಿದ್ದಾರೆ. ಪ್ರೇಮಿಯೊಂದಿಗೆ ಹೋಟೆಲ್​ನಲ್ಲಿರುವಾಗ ಸಾಧಾರಣವಾದ ದಂಪತಿಯಂತೆ ಕಾಣಿಸುವ ಉದ್ದೇಶದಿಂದ ಮಗುವಿನ ಸೋದರತ್ತೆಯೇ ಮಗುವನ್ನು ಕದ್ದೊಯ್ದಿದ್ದಳು ಎನ್ನಲಾಗಿದೆ. ಉತ್ತರ ಪ್ರದೇಶದ ಫತೇಹಪುರ ನಿವಾಸಿಯಾದ 20 ವರ್ಷದ ನಿಶು ದ್ವಿವೇದಿ, ಪಂಜಾಬ್​ನ ಜಲಂಧರ್​ನ ನವದೀಪ್ ಸಿಂಗ್ ಅಲಿಯಾಸ್ ಗಿನ್ನಿ(25) ಎಂಬುವ ಯುವಕನನ್ನು ಪ್ರೀತಿಸುತ್ತಿದ್ದಳಂತೆ. ಮನೆಯಿಂದ ಓಡಿ ಹೋಗಿ ಅವನನ್ನು ಮದುವೆ ಆಗಬೇಕೆಂದು ಪ್ಲಾನ್ ಮಾಡಿದ ಆಕೆ, ಮಾರ್ಚ್​ 2 ರಂದು ತನ್ನೊಂದಿಗೆ ಸೋದರನ 3 … Continue reading ಪ್ರೇಮಿಯೊಂದಿಗೆ ಹೋಟೆಲ್​​ನಲ್ಲಿ ನಿಶ್ಚಿಂತೆಯಿಂದ ತಂಗಲು ಅಣ್ಣನ ಮಗುವನ್ನು ಅಪಹರಿಸಿದಳು!