ನಾಲ್ಕು ಮಕ್ಕಳನ್ನು ನೀರಿಗೆ ದೂಡಿ ತಾನೂ ಹಾರಿದ ತಾಯಿ; ಮಹಿಳೆ ಮತ್ತು ಹಿರಿಯ ಮಗಳು ಬಚಾವ್…

ಬುರ್ಹಾನ್​ಪುರ: ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಭಾನುವಾರ 30 ವರ್ಷದ ತಾಯಿ ಒಬ್ಬಳು ತನ್ನ ನಾಲ್ಕು ಮಕ್ಕಳನ್ನು ಬಾವಿಗೆ ತಳ್ಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ನೀರಿಗೆ ಬಿದ್ದ ನಂತರ ಪ್ರಾಣಭಯ ಉಂಟಾಗಿ ಆ ಮಹಿಳೆ ಬಾವಿಯಲ್ಲಿ ನೇತಾಡುತ್ತಿದ್ದ ಹಗ್ಗವನ್ನು ಹಿಡಿದುಕೊಂಡು ತನ್ನ ಹಿರಿಯ ಮಗಳೊಂದಿಗೆ ಬಚಾವಾಗಿದ್ದಾರೆ. ಈ ಸಂದರ್ಭ ನೀರಿಗೆ ಬಿದ್ದ 18 ತಿಂಗಳ ಮಗ ಮತ್ತು ಮೂರು ವರ್ಷದ ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿದ್ದಾರೆ. ಬುರ್ಹಾನ್‌ಪುರ ಜಿಲ್ಲಾ ಕೇಂದ್ರದಿಂದ 60 ಕಿಮೀ ದೂರದಲ್ಲಿರುವ ಬಾಲ್ಡಿ ಗ್ರಾಮದಲ್ಲಿ … Continue reading ನಾಲ್ಕು ಮಕ್ಕಳನ್ನು ನೀರಿಗೆ ದೂಡಿ ತಾನೂ ಹಾರಿದ ತಾಯಿ; ಮಹಿಳೆ ಮತ್ತು ಹಿರಿಯ ಮಗಳು ಬಚಾವ್…