ತಾಯಿಯ ಶವವನ್ನು 10 ವರ್ಷ ಬಚ್ಚಿಟ್ಟಳು…! ಕಾರಣ ಕೇಳಿದರೆ ಮನ ಕಲುಕುತ್ತೆ…

ಟೋಕಿಯೋ: ಬಡತನ ಜನರಿಗೆ ಏನೆಲ್ಲಾ ಮಾಡಿಸುತ್ತೆ ಅನ್ನೋದಕ್ಕೆ ಇದೊಂದು ಮನ ಕಲಕುವ ಉದಾಹರಣೆ. ತಾಯಿಯೊಂದಿಗೆ ಮುನಿಸಿಪಾಲಿಟಿಯ ಫ್ಲಾಟೊಂದರಲ್ಲಿ ವಾಸವಾಗಿದ್ದ ಜಪಾನೀ ಮಹಿಳೆ ಅವಳ ಸಾವಿನ ನಂತರ ತನ್ನ ತಲೆ ಮೇಲಿನ ಸೂರನ್ನೂ ಕಳೆದುಕೊಳ್ಳಬೇಕಾಗಬಹುದೆಂದು ವಿಚಿತ್ರ ಪರಿಹಾರವನ್ನು ಕಂಡುಕೊಂಡಳು. ಹತ್ತು ವರ್ಷದಿಂದ ತಾಯಿಯ ಶವವನ್ನು ಫ್ರೀಜರ್​ನಲ್ಲಿಟ್ಟು ಅದೇ ಮನೆಯಲ್ಲಿ ವಾಸಿಸುತ್ತಿದ್ದಳು! ಜಪಾನಿನ ಟೋಕಿಯೋ ನಗರದ ನಿವಾಸಿ ಯೂಮಿ ಯೊಶಿನೋ ಎಂಬ 48 ವರ್ಷದ ಮಹಿಳೆಯೇ ಈ ಕೆಲಸ ಮಾಡಿರುವುದು. ನಗರಪಾಲಿಕೆಯ ವಸತಿ ಸಮುಚ್ಛಯದಲ್ಲಿನ ಫ್ಲಾಟಿನಲ್ಲಿ ಯೊಶಿನೋ ತನ್ನ ಅಮ್ಮನ … Continue reading ತಾಯಿಯ ಶವವನ್ನು 10 ವರ್ಷ ಬಚ್ಚಿಟ್ಟಳು…! ಕಾರಣ ಕೇಳಿದರೆ ಮನ ಕಲುಕುತ್ತೆ…