ಈ ಮಹಿಳೆ ಪ್ರತಿ ಶುಕ್ರವಾರ ವಧು..ಕಾರಣ ತಿಳಿದ ನಂತರ ನೀವು ಸಹ ಭಾವುಕರಾಗುತ್ತೀರಿ…

ಪಾಕಿಸ್ತಾನ: ಪ್ರತಿಯೊಬ್ಬ ಹುಡುಗಿಗೂ ತನ್ನ ಜೀವನದಲ್ಲಿ ಮದುವೆ ಎನ್ನುವುದು ಮುಖ್ಯವಾದ ಪಾತ್ರ ವಹಿಸುತ್ತದೆ. ಆದರೆ, ಇಂದು ನಾವು ಪ್ರತಿ ಶುಕ್ರವಾರ ವಧು ಆಗುವ ಮಹಿಳೆಯ ಬಗ್ಗೆ ಹೇಳಲಿದ್ದೇವೆ. ಈ ಮಹಿಳೆ ಯಾರು ಮತ್ತು ಅವಳು ಇದನ್ನು ಏಕೆ ಮಾಡುತ್ತಾಳೆ ಎಂಬುದರ ಹಿಂದಿನ ಕಥೆಯನ್ನು ನಾವು ನಿಮಗೆ ಹೇಳುತ್ತೇವೆ. ಈ ಮಹಿಳೆಯ ಹೆಸರು ಹೀರಾ ಜೀಶನ್ ಮತ್ತು ಅವರು ಮೂಲತಃ ಪಾಕಿಸ್ತಾನದ ಲಾಹೋರ್‌ನ ಪಂಜಾಬ್ ಪ್ರಾಂತ್ಯದವರು. 44 ವರ್ಷದ ಜೀಶಾನ್ ಕಳೆದ 19 ವರ್ಷಗಳಿಂದ ಪ್ರತಿ ಶುಕ್ರವಾರ ವಧುವಿನಂತೆ … Continue reading ಈ ಮಹಿಳೆ ಪ್ರತಿ ಶುಕ್ರವಾರ ವಧು..ಕಾರಣ ತಿಳಿದ ನಂತರ ನೀವು ಸಹ ಭಾವುಕರಾಗುತ್ತೀರಿ…