ಅಮ್ಮನ ಪ್ರಿಯತಮನಿಂದ ಮಗಳ ಮೇಲೆ ಅತ್ಯಾಚಾರ!

ಚಂಡೀಗಢ: ಗಂಡನೊಂದಿಗೆ ಮನಸ್ತಾಪ ಉಂಟಾಗಿ ಆತನಿಂದ ದೂರಾಗಿ ಬೇರೊಬ್ಬ ಗಂಡಸಿನೊಂದಿಗೆ ಲೀವ್​ ಇನ್​ ರಿಲೇಷನ್​ಶಿಪ್​ ಆರಂಭಿಸಿದ ಮಹಿಳೆ ಇದೀಗ ಪೇಚಿಗೆ ಸಿಲುಕಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ. ಮಹಿಳೆಯ ಮಗಳ ಮೇಲೆ ತಾಯಿಯ ಪ್ರಿಯತಮನೇ ಅತ್ಯಾಚಾರವೆಸಗಿರುವುದಾಗಿ ದೂರು ದಾಖಲಾಗಿದೆ. ಆ ಮಹಿಳೆಗೆ 2000 ಇಸವಿಯಲ್ಲಿ ಮದುವೆಯಾಗಿತ್ತು. ಇದೀಗ 14 ವರ್ಷದ ಮಗಳೂ ಇದ್ದಾಳೆ. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಗಂಡ ಹೆಂಡತಿ ನಡುವೆ ಜಗಳ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಆಕೆ ಗಂಡನನ್ನು ಬಿಟ್ಟು ಮಗಳೊಂದಿಗೆ ಪ್ರತ್ಯೇಕ ಜೀವನ ನಡೆಸುತ್ತಿದ್ದಳು. … Continue reading ಅಮ್ಮನ ಪ್ರಿಯತಮನಿಂದ ಮಗಳ ಮೇಲೆ ಅತ್ಯಾಚಾರ!