ಗಂಡ ಮಲಗಿದ್ದಾಗಲೇ ಮನೆಯೊಳಗೆ ನಡೆಯಿತು ದುರಂತ; ಬಾಗಿಲು ಒಡೆದು ಕೋಣೆಗೆ ಹೊಕ್ಕವನಿಗೆ ತೀವ್ರ ಆಘಾತ!

ಹೈದರಾಬಾದ್​: ಮನೆಯೊಳಗೇ ಮಲಗಿದ್ದ ಆತನಿಗೆ ಬೆಳ್ಳಂಬೆಳಗ್ಗೆ ತನ್ನ ಮಗಳು ಕೂಗಾಡುತ್ತಿದ್ದುದನ್ನು ಕೇಳಿ ಕೋಣೆಯನ್ನು ಹೊಕ್ಕು ನೋಡಿದಾಗ ತೀವ್ರ ಆಘಾತವಾಗುವಂಥ ದೃಶ್ಯ ಕಂಡು ಬಂದಿತ್ತು. ಅಲ್ಲಿಗೆ ಆತನ ಹದಿನಾಲ್ಕು ವರ್ಷಗಳ ದಾಂಪತ್ಯ ದುರಂತ ಅಂತ್ಯ ಕಂಡಂತಾಗಿತ್ತು. ಅಂದಹಾಗೆ ಆತನ ಹೆಸರು ವೆಂಕಟೇಶ್​. ತೆಲಂಗಾಣದ ಯಡಾದ್ರಿ ಭೊಂಗಿರ್ ಜಿಲ್ಲೆಯ ರಾಮನಗರ ಎಂಬಲ್ಲಿ ಹೆಂಡತಿ ಉಮಾರಾಣಿ ಹಾಗೂ ಮೂವರು ಹೆಣ್ಣು ಮಕ್ಕಳೊಂದಿಗೆ ನೆಲೆಸಿದ್ದ ಆತನಿಗೆ ಈಗ ಜೊತೆಯಾಗಿರುವುದು 8 ವರ್ಷದ ಮಗಳು ಮಾತ್ರ. ಗುರುವಾರ ಬೆಳಗ್ಗೆ ಕೋಣೆಯೊಳಗಿಂದ ತನ್ನ ಮಗಳು ಜೋರಾಗಿ … Continue reading ಗಂಡ ಮಲಗಿದ್ದಾಗಲೇ ಮನೆಯೊಳಗೆ ನಡೆಯಿತು ದುರಂತ; ಬಾಗಿಲು ಒಡೆದು ಕೋಣೆಗೆ ಹೊಕ್ಕವನಿಗೆ ತೀವ್ರ ಆಘಾತ!