ಇಲ್ಲ ಅಂದ್ರೆ ಕೈ ಕೊಯ್ತೀನಿ..; ಬೆತ್ತಲೆ ಫೋಟೋಗಾಗಿ 17 ವರ್ಷದ ಹುಡುಗಿಗೆ ಬ್ಲ್ಯಾಕ್​ಮೇಲ್​ ಮಾಡಿದ…

ಬೆಂಗಳೂರು: ಸೋಷಿಯಲ್ ಮೀಡಿಯಾ ಮೂಲಕ ಹುಡುಗಿಯರ ಇನ್​ಬಾಕ್ಸ್​ನೊಳಗೆ ‘ಇಣುಕುವ’ ಕೆಲವು ಕಿಡಿಗೇಡಿಗಳು ಅವರನ್ನು ಪೀಡಿಸುವ, ಕಾಡುವ ಪ್ರಕರಣಗಳು ಹೊಸದೇನಲ್ಲ. ಅಂಥದ್ದೇ ಒಂದು ಪ್ರಕರಣ ವರದಿಯಾಗಿದ್ದು, ಕಿಡಿಗೇಡಿಯೊಬ್ಬ ಹುಡುಗಿಯ ಬೆತ್ತಲೆ ಫೋಟೋ ಕಳಿಸುವಂತೆ ಬ್ಲ್ಯಾಕ್​ಮೇಲ್ ಮಾಡಿದ ವಿಷಯ ಬಹಿರಂಗಗೊಂಡಿದೆ. 17 ವರ್ಷದ ತನ್ನ ಮಗಳಿಗೆ ಕಿಡಿಗೇಡಿಯೊಬ್ಬ ಇನ್​ಸ್ಟಾಗ್ರಾಮ್​ ಮೂಲಕ ಕಾಟ ಕೊಡುತ್ತಿದ್ದು, ಬೆತ್ತಲೆ ಫೋಟೋ ಕಳಿಸುವಂತೆ ಬ್ಲ್ಯಾಕ್​ಮೇಲ್​ ಮಾಡಿದ್ದಾನೆ ಎಂಬುದಾಗಿ ಹುಡುಗಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಇನ್​ಸ್ಟಾಗ್ರಾಮ್​ ಮೂಲಕ ತನ್ನ ಅಸಭ್ಯ ಚಿತ್ರ ಕಳಿಸಿದ್ದಲ್ಲದೆ, ನೀನೂ … Continue reading ಇಲ್ಲ ಅಂದ್ರೆ ಕೈ ಕೊಯ್ತೀನಿ..; ಬೆತ್ತಲೆ ಫೋಟೋಗಾಗಿ 17 ವರ್ಷದ ಹುಡುಗಿಗೆ ಬ್ಲ್ಯಾಕ್​ಮೇಲ್​ ಮಾಡಿದ…