ನಾಪತ್ತೆ ಆಗಿದ್ದ ಗಂಡ ಹತ್ತು ವರ್ಷಗಳ ಬಳಿಕ ಪತ್ತೆ; ವೈದ್ಯರನ್ನು ನೋಡಲು ಹೋಗಿದ್ದ ಪತ್ನಿಗೆ ಪತಿಯೇ ಸಿಕ್ಕಿ ಅಚ್ಚರಿ!

ಉತ್ತರಪ್ರದೇಶ: ಆಕೆ ವೈದ್ಯರನ್ನು ನೋಡಲೆಂದು ಆಸ್ಪತ್ರೆಗೆ ಹೋಗಿದ್ದಳು. ಆದರೆ ಅಲ್ಲಿ ಆಕೆಗೊಂದು ಭಾರಿ ಅಚ್ಚರಿ ಎದುರಾಗಿತ್ತು. ಏಕೆಂದರೆ ಹತ್ತು ವರ್ಷಗಳ ಹಿಂದೆ ಕಾಣೆಯಾಗಿದ್ದ ಪತಿಯೇ ಕಣ್ಣೆದುರಿಗೆ ಇರುವುದು ಕಂಡುಬಂದಿತ್ತು. ಇಂಥದ್ದೊಂದು ವಿಸ್ಮಯ ಉತ್ತರಪ್ರದೇಶದಲ್ಲಿ ನಡೆದಿದೆ. ಮೋತಿಚಂದ್ ವರ್ಮಾ (44) ಉತ್ತರಪ್ರದೇಶದ ಸುಖ್​ಪುರ ಪ್ರದೇಶದ ದೇವ್​ಕಳಿ ಗ್ರಾಮದ ನಿವಾಸಿಯಾಗಿದ್ದು, ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ. ಆದರೆ ವೈದ್ಯರನ್ನು ನೋಡಲೆಂದು ಆಸ್ಪತ್ರೆಗೆ ತೆರಳಿದ್ದ ಪತ್ನಿ ಜಾನಕಿದೇವಿಗೆ ಆಶ್ಚರ್ಯ ಎಂಬಂತೆ ಅಲ್ಲಿ ಪತಿಯ ದರ್ಶನವಾಗಿದೆ. ಇದನ್ನೂ ಓದಿ: 35 ವರ್ಷಗಳ ಬಳಿಕ ಅಮ್ಮ-ಮಗನನ್ನು … Continue reading ನಾಪತ್ತೆ ಆಗಿದ್ದ ಗಂಡ ಹತ್ತು ವರ್ಷಗಳ ಬಳಿಕ ಪತ್ತೆ; ವೈದ್ಯರನ್ನು ನೋಡಲು ಹೋಗಿದ್ದ ಪತ್ನಿಗೆ ಪತಿಯೇ ಸಿಕ್ಕಿ ಅಚ್ಚರಿ!