ಟಿಕೆಟ್ ತೆಗೆದುಕೊಳ್ಳಲು ಹೇಳಿದ್ದಕ್ಕೆ ಕಂಡಕ್ಟರ್​ ಹತ್ತಿರ ಜಗಳವಾಡಿದ ಯುವತಿ; ಕೇಂದ್ರ ಸರ್ಕಾರಿ ಉದ್ಯೋಗಿ ಎಂದು ರಂಪ

ಬೆಂಗಳೂರು: ಟಿಕೆಟ್ ತೆಗೆದುಕೊಳ್ಳಿ ಎಂದು ಹೇಳಿದ್ದಕ್ಕೆ ಯುವತಿಯೊಬ್ಬರು ಬಸ್​ ಕಂಡಕ್ಟರ್ ಬಳಿ ಜಗಳವಾಡಿದ ಪ್ರಕರಣ ನಡೆದಿದೆ. ಬನಶಂಕರಿ ಡಿಪೋಗೆ ಸೇರಿದ ಬಿಎಂಟಿಸಿ ಬಸ್​ನಲ್ಲಿ ಈ ಘಟನೆ ನಡೆದಿದೆ. ನಾನು ಕೇಂದ್ರ ಸರ್ಕಾರದ ಉದ್ಯೋಗಿ ಎಂದು ಹೇಳಿಕೊಂಡ ಈ ಯುವತಿ ಟಿಕೆಟ್​ ತೆಗೆದುಕೊಳ್ಳಲು ನಿರಾಕರಿಸಿದ್ದಲ್ಲದೆ ಕಂಡಕ್ಟರ್​ ಬಳಿ ಜಗಳವಾಡಿದ್ದಾಳೆ. ನನ್ನ ಬಳಿ ಕೇಂದ್ರ ಸರ್ಕಾರದ ಐಡಿ ಕಾರ್ಡ್ ಇದೆ, ಏನ್ ಮಾಡ್ತಿಯೋ ಮಾಡ್ಕೊ ಎಂದು ದಬಾಯಿಸಿದ್ದಾಳೆ. ಗುರುತಿನ ಚೀಟಿ ತೋರಿಸಿ ಎಂದರೂ ತೋರಿಸದ ಈಕೆ ಬಾಯಿಗೆ ಬಂದಂತೆ ಅವಾಚ್ಯ … Continue reading ಟಿಕೆಟ್ ತೆಗೆದುಕೊಳ್ಳಲು ಹೇಳಿದ್ದಕ್ಕೆ ಕಂಡಕ್ಟರ್​ ಹತ್ತಿರ ಜಗಳವಾಡಿದ ಯುವತಿ; ಕೇಂದ್ರ ಸರ್ಕಾರಿ ಉದ್ಯೋಗಿ ಎಂದು ರಂಪ