ಬಿಕಿನಿ ತೊಟ್ಟು ಬಸ್​​ ಹತ್ತಿದ ಯುವತಿ; ಪುರುಷರು ಹೀಗೆ ಮಾಡಿದ್ರೆ ಏನಾಗುತ್ತಿತ್ತು? ಎಂದ್ರು ನೆಟ್ಟಿಗರು

ನವದೆಹಲಿ: ದೆಹಲಿ ಮೆಟ್ರೋ ರೈಲುಗಳಲ್ಲಿ ಅಸಭ್ಯ ವರ್ತನೆಯ ಘಟನೆಗಳನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ. ಈಗ ದೆಹಲಿ ಬಸ್ಸುಗಳು ಕೂಡ ಅಂತಹ ದೃಶ್ಯಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಜೆ ಸಾಕ್ಷಿ ಎನ್ನುವಂತೆ ವಿಡಿಯೋವೊಂದು ವೈರಲ್​ ಆಗುತ್ತಿದೆ. ದೆಹಲಿ ಡಿಟಿಸಿಯಲ್ಲಿ ಸಾರ್ವಜನಿಕ ಸಾರಿಗೆ ಬಸ್‌ನಲ್ಲಿ ಯುವತಿಯೊಬ್ಬರು ಬಿಕಿನಿ ಧರಿಸಿ ಬಂದಿದ್ದಾರೆ. ಈ ವೀಡಿಯೊವನ್ನು Twitter (X) ನಲ್ಲಿ @DELHIBUSES1 ಖಾತೆಯಿಂದ 2024 ಏಪ್ರಿಲ್ 17 ರಂದು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಈಗಾಗಲೇ 10 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋ … Continue reading ಬಿಕಿನಿ ತೊಟ್ಟು ಬಸ್​​ ಹತ್ತಿದ ಯುವತಿ; ಪುರುಷರು ಹೀಗೆ ಮಾಡಿದ್ರೆ ಏನಾಗುತ್ತಿತ್ತು? ಎಂದ್ರು ನೆಟ್ಟಿಗರು