ಇನ್‌ಸ್ಟಾಗ್ರಾಮ್‌ ರೀಲ್‌ ಚಿತ್ರೀಕರಿಸುವ ವೇಳೆ ಭೀಕರ ಅಪಘಾತ: ಮಹಿಳೆ ಸಾವು, ಇಬ್ಬರು ಅರೆಸ್ಟ್‌

ಪುಣೆ: ಇನ್‌ಸ್ಟಾಗ್ರಾಮ್‌ ರೀಲ್​ಗಾಗಿ ವಿಡಿಯೋ ಚಿತ್ರೀಕರಿಸುವ ವೇಳೆ ಅಪಘಾತ ಉಂಟಾಗಿದ್ದು, ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಇಬ್ಬರು ಯುವಕರನ್ನು ಅರೆಸ್ಟ್​​ ಮಾಡಲಾಗಿದೆ. ತಸ್ಲೀಮ್ ಫಿರೋಝ್ ಪಠಾಣ್ (31) ಮೃತ ಮಹಿಳೆ. ತಸ್ಲೀಮ್ ಸೋಲಾಪುರ ಜಿಲ್ಲೆಯ ಬರ್ಶಿ ಮೂಲದವರಾಗಿದ್ದಾರೆ. ಬಂಧಿತರನ್ನು ಅಯಾನ್ ಶಹನೂರ್ ಶೇಖ್ (21) ಮತ್ತು ಝೈದ್ ಜಾವೇದ್ ಶೇಖ್ (22) ಎಂದು ಗುರುತಿಸಲಾಗಿದ್ದು, ಇಬ್ಬರೂ ಸಯ್ಯದ್ ನಗರದ ನಿವಾಸಿಗಳಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ತೊರೆದು ಎಐಎಡಿಎಂಕೆ ಸೇರಿದ 13 ಮುಖಂಡರು ಅಯಾನ್ ಅತ್ಯಂತ ವೇಗದಲ್ಲಿ ಬೈಕ್ ಅನ್ನು … Continue reading ಇನ್‌ಸ್ಟಾಗ್ರಾಮ್‌ ರೀಲ್‌ ಚಿತ್ರೀಕರಿಸುವ ವೇಳೆ ಭೀಕರ ಅಪಘಾತ: ಮಹಿಳೆ ಸಾವು, ಇಬ್ಬರು ಅರೆಸ್ಟ್‌