ಈಕೆ ತುಂಬಾ ಸ್ಪೆಷಲ್ ಗುರು..ಒಂದೇ ಒಂದು ಸಲ ಬಂದ್ರೆ ಸಾಕು 8 ಕೋಟಿ ರೂ. ಗಳಿಕೆ ಮಾಡ್ತಾಳೆ!

ಬ್ರಿಟನ್: ಹಣ ಗಳಿಸುವುದು ಸುಲಭದ ಮಾತಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಕೆಲವರನ್ನು ನೋಡಿದರೆ ಹಣ ಗಳಿಸುವುದು ತುಂಬಾ ಸುಲಭದ ಕೆಲಸ ಎಂದು ತೋರುತ್ತದೆ. ಆದರೆ ಇಲ್ಲೊಬ್ಬಳು ಮಹಿಳೆ ಜನರಿಗೆ ಒಂದೇ ಒಂದು ಪ್ರಶ್ನೆ ಕೇಳಿ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಾಳೆ. ಈ ಮಹಿಳೆಯ ಹೆಸರು ಹನ್ನಾ ವಿಲಿಯಮ್ಸ್. ಆಕೆ ಬ್ರಿಟನ್ ನಿವಾಸಿ. ಹನ್ನಾ ಮತ್ತು ಆಕೆಯ ಪತಿ ಡೇನಿಯಲ್ ವೃತ್ತಿಯಲ್ಲಿ ಛಾಯಾಗ್ರಾಹಕರು. ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಮಾಡಿ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿರುವುದು ಗೊತ್ತಾದಾಗ ಈ ಜೋಡಿಗೂ ಆಸಕ್ತಿ ಮೂಡಿತ್ತು. … Continue reading ಈಕೆ ತುಂಬಾ ಸ್ಪೆಷಲ್ ಗುರು..ಒಂದೇ ಒಂದು ಸಲ ಬಂದ್ರೆ ಸಾಕು 8 ಕೋಟಿ ರೂ. ಗಳಿಕೆ ಮಾಡ್ತಾಳೆ!