ಕಾರಿನ ಕೆಳಗೆ ಸಿಲುಕಿದ್ದ ಮಹಿಳೆಯನ್ನು 20 ಕಿಲೋಮೀಟರ್​ ದೂರ ಎಳೆದುಕೊಂಡು ಹೋದ ಕಿರಾತಕರು…

ನವದೆಹಲಿ: ಈ ಯುವತಿ ತನ್ನ ತಾಯಿಗೆ ರಾತ್ರಿ 10 ಗಂಟೆಗೆ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದಾಳೆ. ಆದರೆ ಆಕೆಯ ದುರದೃಷ್ಟಕ್ಕೆ, ಆಕೆ ಅಪಘಾತದಲ್ಲಿ ಕಾರಿನ ಅಡಿ ಸಿಕ್ಕಿ ಹಾಕಿಕೊಂಡಿದ್ದಾಳೆ. ನಂತರ ಅನೇಕ ಕಿಮೀಗಳವರೆಗೆ ಕಾರು ಈಕೆಯನ್ನು ಎಳೆದುಕೊಂಡು ಹೋಗಿದೆ. ದೆಹಲಿಯ ಕಂಝವಾಲಾ ಪ್ರದೇಶದಲ್ಲಿ 20 ವರ್ಷದ ಯುವತಿಯೊಬ್ಬರು ಸುಲ್ತಾನ್‌ಪುರಿಯಿಂದ ವೇಗವಾಗಿ ಬರುತ್ತಿದ್ದ ಕಾರಿನ ಕೆಳಗೆ ಹಲವಾರು ಕಿಲೋಮೀಟರ್‌ಗಳವರೆಗೆ ಎಳೆದು ಒಯ್ಯಲ್ಪಟ್ಟು ಸಾವಿಗೀಡಾಗಿದ್ದಾರೆ. ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ನಗ್ನ ಸ್ಥಿತಿಯಲ್ಲಿದ್ದ ಮಹಿಳೆಯ ಶವವನ್ನು ಪೊಲೀಸರು … Continue reading ಕಾರಿನ ಕೆಳಗೆ ಸಿಲುಕಿದ್ದ ಮಹಿಳೆಯನ್ನು 20 ಕಿಲೋಮೀಟರ್​ ದೂರ ಎಳೆದುಕೊಂಡು ಹೋದ ಕಿರಾತಕರು…