ಸಹೋದರನಿಗೆ ಕಿಡ್ನಿ ದಾನ ಮಾಡಿದ ಮಹಿಳೆ; ವಾಟ್ಸ್​​ಆ್ಯಪ್​​ ಮೂಲಕ ತ್ರಿವಳಿ ತಲಾಖ್ ಕೊಟ್ಟ ಪತಿ!

ಉತ್ತರಪ್ರದೇಶ: ಮಹಿಳೆಯೊಬ್ಬರು ತನ್ನ ಅಸ್ವಸ್ಥ ಸಹೋದರನ ಜೀವ ಉಳಿಸಲು ಕಿಡ್ನಿ ದಾನ ಮಾಡಿದ ವಿಷಯ ತಿಳಿದ ಆಕೆಯ ಪತಿ, ಮಹಿಳೆಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರಪ್ರದೇಶದ ಗೊಂಡಾದಲ್ಲಿ ವರದಿಯಾಗಿದೆ. ಇದನ್ನೂ ಓದಿ: ಹೆತ್ತ ತಾಯಿಗಾಗಿ 10 ವರ್ಷಗಳಿಂದ ಹುಡುಕಾಟ: ಸ್ವಿಟ್ಜರ್ಲೆಂಡ್​ನಿಂದ ಮುಂಬೈಗೆ ಬಂದ ಯುವತಿಗೆ ಗಂಡನ ಸಾಥ್​! ಸಂತ್ರಸ್ತ ಮಹಿಳೆ ತರನ್ನುಮ್ ಅವರ ಪತಿ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಹೆಂಡತಿ ಸಹೋದರನಿಗೆ ಕಿಡ್ನಿ ದಾನ ಮಾಡಿದ ಸಂಗತಿ ತಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾನೆ. … Continue reading ಸಹೋದರನಿಗೆ ಕಿಡ್ನಿ ದಾನ ಮಾಡಿದ ಮಹಿಳೆ; ವಾಟ್ಸ್​​ಆ್ಯಪ್​​ ಮೂಲಕ ತ್ರಿವಳಿ ತಲಾಖ್ ಕೊಟ್ಟ ಪತಿ!