More

    ಇದು ಎಂಥಾ ಲೋಕವಯ್ಯಾ: ಹೆಣ್ಣು ನಾಯಿ, ಬೆಕ್ಕು ಬೀದಿಗೆ ಬರೋಹಾಗಿಲ್ಲ

    ಹೆಣ್ಣುಮಕ್ಕಳನ್ನು ಒಂಟಿಯಾಗಿ ಹೊರಗಡೆ ಕಳಿಸುವುದೆಂದರೆ ಹೆದರಿಕೊಳ್ಳುವ ಕಾಲ ಇದಾಗಿದೆ.

    ಹಾಗೆಂದು ಹೆಣ್ಣು ನಾಯಿ- ಬೆಕ್ಕುಗಳನ್ನು ಬೀದಿಗೆ ಕಳುಹಿಸಲು ನಾವೇನೂ ಚಿಂತೆ ಮಾಡುವುದಿಲ್ಲ. ಆದರೆ ನಾರ್ವೆ ದೇಶದ ನಿವಾಸಿಗಳು ಮಾತ್ರ ಈ ಬಗ್ಗೆ ಚಿಂತೆ ಮಾಡಬೇಕು.

    ಏಕೆಂದರೆ ಅಲ್ಲಿಯ ಕಾನೂನಿನ ಪ್ರಕಾರ ಗಂಡು ನಾಯಿ ಮತ್ತು ಗಂಡು ಬೆಕ್ಕುಗಳನ್ನು ಮಾತ್ರ ಮಾಲೀಕರು ಬೀದಿಗೆ ಬಿಡಬಹುದು. ಹೆಣ್ಣನ್ನು ಬಿಟ್ಟರೆ ಅದು ಅಪರಾಧ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts