ವರ್ಷಕ್ಕೆ 4 ಲಕ್ಷ ರೂ. ಸಂಬಳ! ಹುಡುಗ ಹೇಗಿರಬೇಕು, ಈಕೆ ಕೊಟ್ಟ ಡಿಟೇಲ್ಸ್​ ನೋಡಿದ್ರೆ ಕುಸಿದು ಬಿಳೋದು ಪಕ್ಕಾ

ಅಂದಿನ ಕಾಲಘಟ್ಟದಲ್ಲಿ ನಮ್ಮ ಹುಡುಗಿಗೆ ಒಬ್ಬ ಒಳ್ಳೆಯ ವರ ಸಿಕ್ಕರೆ ಸಾಕು ಮದುವೆ ಮಾಡಿಬಿಡೋಣ ಎನ್ನುತ್ತಿದ್ದರು ನಮ್ಮ ಹಿರಿಯರು. ಆಗ ಉತ್ತಮ ನೌಕರಿ, ಗರಿಷ್ಠ ಸಂಬಳ ಇದೆಲ್ಲವನ್ನೂ ನೋಡುತ್ತಿದ್ದರು. ಆದರೆ, ಅದನ್ನೇ ಪ್ರತ್ಯೇಕವಾಗಿ ಗಮನಿಸಿ ಹೆಣ್ಣನ್ನು ಕೊಡುತ್ತಿರಲಿಲ್ಲ. ವರ ಸಿಕ್ಕ ತಕ್ಷಣವೇ ನಿಶ್ಚಿತಾರ್ಥ ಮಾಡಿ ಮುಗಿಸಿಬಿಡುತ್ತಿದ್ದರು. ಆದ್ರೆ, ಇಂದು ನಮ್ಮ ಹುಡುಗನಿಗೆ ಒಂದೊಳ್ಳೆ ವಧು ಸಿಕ್ಕರೆ ಹೇಳಿ, ಸಾಲ ಮಾಡಿಯಾದರೂ ಅಚ್ಚುಕಟ್ಟಾಗಿ, ಅದ್ದೂರಿಯಾಗಿ ವಿವಾಹ ಮಾಡಿಕೊಡ್ತೇವೆ ಎಂದು ಗಂಡೇತ್ತವರು ಹೇಳುತ್ತಿದ್ದಾರೆ. ಹಂಗಾಗಿದೆ ಇಂದಿನ ಕಾಲಮಾನ. ಇದನ್ನೂ ಓದಿ: ಕೇವಲ … Continue reading ವರ್ಷಕ್ಕೆ 4 ಲಕ್ಷ ರೂ. ಸಂಬಳ! ಹುಡುಗ ಹೇಗಿರಬೇಕು, ಈಕೆ ಕೊಟ್ಟ ಡಿಟೇಲ್ಸ್​ ನೋಡಿದ್ರೆ ಕುಸಿದು ಬಿಳೋದು ಪಕ್ಕಾ