ವಿದ್ಯಾರ್ಥಿನಿಯ ವೇಷದಲ್ಲಿ 3 ತಿಂಗಳು ಕಾಲೇಜಿಗೆ ಹೋದ ಲೇಡಿ ಕಾನ್​​ಸ್ಟೇಬಲ್! ಯಾವ ಕೇಸ್ ಬಗೆಹರಿಸೋಕೆ?

ಭೋಪಾಲ್: ಕಾಲೇಜಿನಲ್ಲಿ ರ‍್ಯಾಗಿಂಗ್ ಹಾವಾಳಿ ಹೆಚ್ಚಾಗಿರುತ್ತದೆ. ಕಾಲೇಜಿನ ಆಡಳಿತ ಮಂಡಳಿ ಎಷ್ಟೇ ಪ್ರಯತ್ನ ಪಟ್ಟು, ಕಠಿಣ ನಿಯಮ ಹೇರಿದರೂ ರ‍್ಯಾಗಿಂಗ್ ಅನ್ನು ಮಾತ್ರ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಕೊನೆಗೆ ವಿಧಿಯಿಲ್ಲದೆ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗುತ್ತದೆ. ಈ ವೇಳೆ ರ‍್ಯಾಗಿಂಗ್ ತಡೆಯಲು ಪೊಲೀಸರು ಒಂದು ಉಪಾಯ ಹೂಡುತ್ತಾರೆ. ತಮ್ಮ ಇಲಾಖೆಯಲ್ಲಿರುವ ಯಂಗ್​ ಪೊಲೀಸ್ ಆಫೀಸರ್ ಒಬ್ಬನನ್ನು ಮಫ್ತಿಯಲ್ಲಿ ಕಾಲೇಜಿಗೆ ಕಳುಹಿಸುತ್ತಾರೆ. ಅಲ್ಲಿ ವಿದ್ಯಾರ್ಥಿಗಳ ನಡುವೆ, ವಿದ್ಯಾರ್ಥಿಯಂತೆಯೇ ಇರಲು ಸೂಚಿಸುತ್ತಾರೆ. ನಂತರ ಆಫೀಸರ್ ಅಲ್ಲೇ ಇದ್ದು ಸಮಸ್ಯೆಯನ್ನು ಬಗೆಹರಿಸುತ್ತಾರೆ. ಅರ್ರೇ… ಇದ್ಯಾವುದೋ … Continue reading ವಿದ್ಯಾರ್ಥಿನಿಯ ವೇಷದಲ್ಲಿ 3 ತಿಂಗಳು ಕಾಲೇಜಿಗೆ ಹೋದ ಲೇಡಿ ಕಾನ್​​ಸ್ಟೇಬಲ್! ಯಾವ ಕೇಸ್ ಬಗೆಹರಿಸೋಕೆ?