ವೃದ್ಧೆಯನ್ನು ಹೆಗಲಮೇಲೆ ಹೊತ್ತು ಸಾಗಿದ ಮಹಿಳಾ ಪೇದೆಗೆ ಶಹಭಾಷ್​ಗಿರಿ!

ಗಾಂಧಿನಗರ: ಇತ್ತೀಚಿನ ದಿನಗಳಲ್ಲಿ ಮಾನವೀಯತೆ ಎಂಬುದೇ ಮರೆಯಾಗುತ್ತಿದೆಯಾದರೂ ಕೆಲವೊಂದು ನಿದರ್ಶನಗಳಿಂದ ಇನ್ನೂ ಸಾಮಾಜಿಕ ಮೌಲ್ಯಗಳು ಉಳಿದಿವೆ ಎಂಬುದನ್ನು ಮನಗಾಣಬಹುದು. ಇಂತಹದ್ದೇ ದೃಶ್ಯವೊಂದು ಈಗ ಇಂಟರ್​ನೆಟ್​ನಲ್ಲಿ ಭಾರೀ ವೈರಲ್​ ಆಗಿದೆ. ಜ್ಞಾನತಪ್ಪಿದ್ದ ವೃದ್ಧೆಯನ್ನು ಹೆಗಲಮೇಲೆ ಹೊತ್ತು ರಕ್ಷಿಸಿದ ಮಹಿಳಾ ಪೇದೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಚ್​ನ ಮರುಭೂಮಿಯಲ್ಲಿ ಜ್ಞಾನತಪ್ಪಿ ಬಿದ್ದ 86 ವರ್ಷದ ವೃದ್ಧೆಯನ್ನು ಮಹಿಳಾ ಪೇದೆ ಅವರನ್ನು ಬಹುದೂರ ಹೆಗಲ ಮೇಲೆಯೇ ಹೊತ್ತು ಅವರ ಸ್ಥಳಕ್ಕೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಮಹಿಳಾ ಪೇದೆಯ … Continue reading ವೃದ್ಧೆಯನ್ನು ಹೆಗಲಮೇಲೆ ಹೊತ್ತು ಸಾಗಿದ ಮಹಿಳಾ ಪೇದೆಗೆ ಶಹಭಾಷ್​ಗಿರಿ!