VIDEO: ದೈಹಿಕವಾಗಿ ಬಳಸಿಕೊಂಡು, ಮದುವೆಯಾಗಲ್ಲ ಎಂದ ಪ್ರಿಯಕರ; ಸೆಲ್ಫಿ ವಿಡಿಯೋ ಮಾಡಿ ನಟಿ ಆತ್ಮಹತ್ಯೆ

ಬೆಂಗಳೂರು: ಪ್ರಿಯಕರನಿಂದ ಮೋಸ ಹೋದ ಕಿರುತೆರೆ ನಟಿಯೋರ್ವರು ಸೆಲ್ಫಿ ವಿಡಿಯೋ ಮಾಡಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್​ನಲ್ಲಿ ನಡೆದಿದೆ. ಚಂದನಾ (29) ಮೃತ ಸ್ಯಾಂಡಲ್​ವುಡ್​ ನಟಿ. ತನ್ನ ಸಾವಿಗೆ ಪ್ರಿಯತಮನೇ ಕಾರಣ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾಳೆ. ನನ್ನದೇನೂ ಮಿಸ್ಟೇಕ್​ ಇಲ್ಲ. ಆದರೆ ನಾನಿವತ್ತು ಸಾಯಲು ನೀನೇ ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದನ್ನು ಕೇಳಬಹುದು.  ಇದನ್ನೂ ಓದಿ:ತುಮಕೂರು ಜಿಲ್ಲೆಯಲ್ಲಿ ಮಳೆ ಅವಾಂತರ ; ಮರ ಬಿದ್ದು ಕಾರು, ಬೈಕ್ ಜಖಂ  ಚಂದನಾ ಹಾಗೂ … Continue reading VIDEO: ದೈಹಿಕವಾಗಿ ಬಳಸಿಕೊಂಡು, ಮದುವೆಯಾಗಲ್ಲ ಎಂದ ಪ್ರಿಯಕರ; ಸೆಲ್ಫಿ ವಿಡಿಯೋ ಮಾಡಿ ನಟಿ ಆತ್ಮಹತ್ಯೆ