ಹಿಂದಿ ಸಿನಿಮಾ ಮಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದಿಲ್ಲ: ನಟ ಮಹೇಶ್​ ಬಾಬು

ಹೈದರಾಬಾದ್​: ಇತ್ತೀಚೆಗೆ ದಕ್ಷಿಣ ಭಾರತ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಭಾರೀ ಖ್ಯಾತಿ ಗಳಿಸುತ್ತಿವೆ. ಈ ನಡುವೆ ದಕ್ಷಿಣದ ಹೀರೋಗಳಿಗೂ ಭಾರೀ ಬೇಡಿಕೆ ಇದೆ. ಹಾಗಾಗಿ ದಕ್ಷಿಣದ ನಾಯಕನಟರಿಗೆ ಬಾಲಿವುಡ್​ನಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೀರಾ ಎಂಬ ಪ್ರಶ್ನೆಗಳು ಎದುರಾಗುವುದು ಸಹಜ. ಇದಕ್ಕೆ ಕೆಲ ನಟರು ಆಸಕ್ತಿ ತೋರಿಸಿದರೆ, ಮತ್ತೆ ಕೆಲ ನಟರು ನಮಗೆ ಅದರ ಅಗತ್ಯವಿಲ್ಲ ಎಂದು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.ಇನ್ನು ಬಾಲಿವುಡ್​ನಲ್ಲಿ ಅವಕಾಶ ಸಿಕ್ಕರೆ ಸಾಕು ನಾವು ಎಲ್ಲವೂ ಗೆದ್ದಂತೆ ಎಂದುಕೊಳ್ಳುವವರೂ ಇದ್ದಾರೆ. ಆದರೆ ಈ ಸಾಲಿನಲ್ಲಿ ತಮ್ಮದೇ … Continue reading ಹಿಂದಿ ಸಿನಿಮಾ ಮಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದಿಲ್ಲ: ನಟ ಮಹೇಶ್​ ಬಾಬು